ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavar|KSRTC ಬಸ್ ಗೆ ಡಿಕ್ಕಿಯಾದ ಕಾರು| 11 ಕ್ಕೂ ಹೆಚ್ಚು ಜನರಿಗೆ ಗಾಯ ಓರ್ವ ಸಾವು

fatal accident occurred near Sulemoorki Cross in Gerusoppa, Honnavar, Uttara Kannada district, where a KSRTC bus collided with a car, leaving one dead and over eleven injured. Fire and rescue teams rushed to the spot for relief operations.
09:42 PM Nov 01, 2025 IST | ಶುಭಸಾಗರ್
fatal accident occurred near Sulemoorki Cross in Gerusoppa, Honnavar, Uttara Kannada district, where a KSRTC bus collided with a car, leaving one dead and over eleven injured. Fire and rescue teams rushed to the spot for relief operations.
Honnavar, KSRTC Bus Accident, Uttara Kannada, Karwar News, Karnataka Road Accident, Bus Crash, Gerusoppa

Honnavar|KSRTC ಬಸ್ ಗೆ ಡಿಕ್ಕಿಯಾದ ಕಾರು| 11 ಕ್ಕೂ ಹೆಚ್ಚು ಜನರಿಗೆ ಗಾಯ ಓರ್ವ ಸಾವು.

Advertisement

ಕಾರವಾರ(01 November2025)-kSRTC ಬಸ್ ಹಾಗೂ ಕಾರಿನ  ನಡುವೆ ಭೀಕರ ಅಪಘಾತವಾಗಿ 11ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿ  ಓರ್ವ ಸಾವುಕಂಡ ಘಟನೆ ಉತ್ತರ ಕನ್ನಡ (uttara kannada)ಜಿಲ್ಲೆಯ ಹೊನ್ನಾವರ (honnavar) ದ ಗೇರುಸೊಪ್ಪ ಭಾಗದ ಸೂಳೆಮೂರ್ಕಿ ಕ್ರಾಸ್ ಬಳಿ ನಡದಿದೆ.

ಢಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಕಂದಕಕ್ಕೆ ಬಸ್  ಪಲ್ಟಿಯಾಗಿದೆ.ಬೆಂಗಳೂರಿನಿಂದ ಭಟ್ಕಳಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಗೆ ಸುಳೆಮೂರ್ಕಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿ ಕಾರು ಢಿಕ್ಕಿಯಾಗಿ ಈ ಘಟನೆ ನಡೆದಿದೆ.

Honnavar | ಮೂರು ಬೈಕ್ ನಡುವೆ ಅಪಘಾತ ಓರ್ವ ಸವಾರ ಸಾವು

Advertisement

ಗಾಯಗೊಂಡವರನ್ನು 108 ಅಂಬುಲೆನ್ಸ್  ಹಾಗೂ ಖಾಸಗಿ ಅಂಬುಲೆನ್ಸ್ ಮೂಲಕ ಹೊನ್ನಾವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

30ಕ್ಕೂ ಹೆಚ್ಚು ಪ್ರಯಾಣಿಕರನ್ನು KSRTC ಬಸ್ ನಲ್ಲಿ ಇದ್ದು ,ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Breaking newsBus CrashGerusoppaHonnavarKarnataka Road AccidentKarwar newsKSRTC bus accidentSulemoorki CrossTraffic AccidentUttara Kannada
Advertisement
Next Article
Advertisement