crime-news
Sirsi: ಮದ್ಯ ಸೇವಿಸಿ ಸಹೋದರ ಜಗಳ ಸುತ್ತಿಗೆಯ ಹೊಡೆತಕ್ಕೆ ಅಣ್ಣ ಸಾವು
ಶಿರಸಿ:ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಹುತ್ತಾರ್ನಲ್ಲಿ ನಡೆದಿದೆ.06:36 PM Mar 17, 2025 IST