crime-news
Belekeri -ಬೇಲೆಕೇರಿ ಬಂದರು ಅಧಿರುರಫ್ತು ಪ್ರಕರಣ| ಮತ್ತೆ ಇಡಿ ದಾಳಿ
ಬೇಲೆಕೇರಿ ಬಂದರಿನ ಮೂಲಕ ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಬಾಲ್ಡೋಟಾ ಗ್ರೂಪ್, ಗ್ರೀನ್ಟೆಕ್ಸ್ ಮೈನಿಂಗ್, ಶ್ರೀನಿವಾಸ ಮಿನರಲ್ಸ್ ಸೇರಿದಂತೆ ಅನೇಕ ಕಂಪನಿಗಳು ತನಿಖೆಯ ಅಡಿಯಲ್ಲಿ ಇವೆ. ಅಕ್ರಮ ಗಣಿಗಾರಿಕೆ, ಹಣ ವರ್ಗಾವಣೆ ಮತ್ತು ರಾಜ್ಯದ ಖಜಾನೆಗೆ ನಷ್ಟದ ಪ್ರಕರಣ ಕುರಿತ ಹೊಸ ಬೆಳವಣಿಗೆ.ಶುಭಸಾಗರ್ 07:33 PM Oct 16, 2025 IST