crime-news
Sirsi :ಸರ್ಕಾರಿ ನೌಕರಿ ಕೊಡಿಸುವುದಾಗಿ 200ರೂ ವಂಚನೆ - 30 ವರ್ಷದ ನಂತರ ಬಂಧನ!
ಕಾರವಾರ:- ಸರ್ಕಾರಿ ನೌಕರಿ ಕೊಡಿಸುವುದಾಗಿ 30 ವರ್ಷದ ಹಿಂದೆ 200ರೂಪಾಯಿ ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿದಿದ್ದಾರೆ.ಶುಭಸಾಗರ್ 11:14 PM Jun 30, 2025 IST