Ankola| ಅಂಕೋಲದಲ್ಲಿ ಬೈಕ್ ನಿಂದ ಪೆಟ್ರೋಲ್ ಕದ್ದ ಕಳ್ಳರು | ವಿಡಿಯೋ ವೈರಲ್
Ankola News: CCTV captures thieves stealing petrol from a bike parked in front of a house at Gudigaragalli, Ankola. The video has gone viral, and residents are advised to stay alert. No official complaint filed yet.
11:43 AM Dec 04, 2025 IST | ಶುಭಸಾಗರ್
Ankola| ಅಂಕೋಲದಲ್ಲಿ ಬೈಕ್ ನಿಂದ ಪೆಟ್ರೋಲ್ ಕದ್ದ ಕಳ್ಳರು | ವಿಡಿಯೋ ವೈರಲ್
Ankola news :- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ (ankola) ತಾಲೂಕಿನ ಗುಡಿಗಾರಗಲ್ಲಿ ಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ಕದ್ದುಕೊಂಡು ಹೋದ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಘಟನೆ ಸಂಬಂಧ ಯಾವುದೇ ದೂರು ದಾಖಲಾಗದಿದ್ದರೂ ವಿಡಿಯೋ ವೈರಲ್ ಆಗಿದ್ದು,ಅಂಕೋಲದಲ್ಲಿ ಬೈಕ್ ಮಾಲೀಕರು ಎಚ್ಚರದಿಂದಿರಲು ಮನವಿ ಮಾಡಲಾಗಿದೆ.
ವಿಡಿಯೋ ನೋಡಿ:-
Advertisement