important-news
Fashion: ಬೋಲ್ಡ್ ಲುಕ್ ನಲ್ಲಿ ನಟಿ ಸಮಂತಾ ನೋಡುಗರು ಫಿದಾ
ನಟನೆ ಜೊತೆ ಫ್ಯಾಶನ್ ಲೋಕದಲ್ಲಿ ಟಾಲಿವುಡ್ ನಟಿ ಸಮಂತಾ (Samantha ) ಟ್ರೆಂಡ್ ಸೆಟರ್. ಇದೀಗ ಫ್ಯಾಶನ್ (Fashion) ಪ್ರಿಯರು ಬೆರಗಾಗುವಂತೆ ಉಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ ಸಮಂತಾ.ಶುಭಸಾಗರ್ 02:07 PM Jun 27, 2025 IST