For the best experience, open
https://m.kannadavani.news
on your mobile browser.
Advertisement

Bigg boss kannada|ಕಳೆದ ವಾರದ TRP ರೇಟ್​ ಎಷ್ಟು..? ಜನರ ಬೆಂಬಲ ಹೇಗಿದೆ ಗೊತ್ತಾ?

Bigg Boss Kannada grand opening TRP revealed! The show scored 11.3 in urban and 12.4 in rural areas, with a weekly average of 8.2. Amruthadhare topped the Kannada TV serial TRP chart followed by Annayya and Karna.
01:20 PM Oct 12, 2025 IST | ಶುಭಸಾಗರ್
Bigg Boss Kannada grand opening TRP revealed! The show scored 11.3 in urban and 12.4 in rural areas, with a weekly average of 8.2. Amruthadhare topped the Kannada TV serial TRP chart followed by Annayya and Karna.
bigg boss kannada ಕಳೆದ ವಾರದ trp ರೇಟ್​ ಎಷ್ಟು    ಜನರ ಬೆಂಬಲ ಹೇಗಿದೆ ಗೊತ್ತಾ

Bigg boss kannada|ಕಳೆದ ವಾರದ TRP ರೇಟ್​ ಎಷ್ಟು..? ಜನರ ಬೆಂಬಲ ಹೇಗಿದೆ ಗೊತ್ತಾ?

ಬೆಂಗಳೂರು(october 12):- ಬಿಗ್ ಬಾಸ್ ರಿಯಾಲಿಟಿ ಶೋ (bigg boss) ಶುರುವಾದಾಗಿನಿಂದ ವಿವಾದಗಳ ಮೂಲಕವೇ ಸದ್ದು ಮಾಡಿದ್ದ ಈ ಈ ಶೋ ಇದೀಗ ಗ್ರ್ಯಾಂಡ್​ ಓಪನಿಂಗ್ ಆಗುವ ಜೊತೆ ಮತ್ತೆ ವಿವಾದಕ್ಕೆ ಸಿಲುಕಿತ್ತು.

ಹೀಗಾಗಿ ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ಗೆ ರೇಟಿಂಗ್​ ಎಷ್ಟು ಬಂದಿದೆ ಎಂಬ ಕುತೂಹಲ ಸಹಜ. ಕಳೆದ ವಾರ ಟಿಆರ್​ಪಿ ರೇಟ್ (TRP) ಎಷ್ಟು ಬಂದಿದೆ ಅನ್ನೋದ್ರ ವಿವರ ಇಲ್ಲಿದೆ.

ಈ ಬಾರಿ ಹೆಚ್ಚು ವೀಕ್ಷಣೆಗೊಂಡ ಧಾರಾವಾಹಿ ಅಮೃತಧಾರೆ.ಮೊದಲ ಸ್ಥಾನದಲ್ಲಿ ಅಮೃತಧಾರೆ 9, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 8.9, ಮೂರನೇ ಸ್ಥಾನದಲ್ಲಿ ಕರ್ಣ 8.7, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.5, ಐದನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6, ಆರನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.9, ಏಳನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 5.5, ಎಂಟನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ ಹಾಗೂ ನಂದಗೋಕುಲ ಹಂಚ್ಕೊಂಡಿದ್ದು 5.4,  ಒಂಬತ್ತನೇ ಸ್ಥಾನದಲ್ಲಿ ಬ್ರಹ್ಮಗಂಟು 5.2, ಹತ್ತನೇ ಸ್ಥಾನದಲ್ಲಿ ಭಾರ್ಗವಿ LL.B 4.9  ರೇಟಿಂಗ್​ ಪಡೆದುಕೊಂಡಿದೆ.

ಬಿಗ್ ಬಾಸ್ ಖ್ಯಾತಿಯ ನಟ ಸುದೀಪ್ ಚಿತ್ರ-ಮೂಲ -ಕನ್ನಡವಾಣಿ

ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ನಗರ ಪ್ರದೇಶದಲ್ಲಿ 11.3 ಟಿಆರ್​ಪಿ ಹಾಗೂ ರೂರಲ್​ ಪ್ರದೇಶದಲ್ಲಿ 12.4 ಟಿಆರ್​ಪಿ ಪಡೆದುಕೊಂಡಿದ್ದು, ಪ್ರತಿ ದಿನದ ಸಂಚಿಕೆ 6.56 ಟಿಆರ್​ಪಿ ಹಾಗೂ ವಾರಂತ್ಯದಲ್ಲಿ 8.2 ರೇಟಿಂಗ್​ ಪಡೆದುಕೊಂಡಿದೆ.  ಮಹಾನಟಿ 5.3, ನಾವು ನಮ್ಮವರು 3.1 ಹಾಗೂ ಕ್ವಾಟ್ಲೇ ಕಿಚನ್​ ಗ್ರ್ಯಾಂಡ್​ ಫಿನಾಲೆ 2.7 ಟಿಆರ್​ಪಿ ಪಡೆದುಕೊಂಡಿವೆ.

Advertisement

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ