important-news
Rain:ಲಿಂಗನಮಕ್ಕಿಯಲ್ಲಿ ಹೊರ ಹರಿವು ಇಳಿಕೆ| ರಾಜ್ಯದಲ್ಲಿ ಮಳೆ ಪ್ರಮಾಣ ಹೇಗಿರಲಿದೆ ವಿವರ ಇಲ್ಲಿದೆ.
ಕಾರವಾರ/ಸಾಗರ: ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ (linganamakki dam) ರೇಡಿಯಲ್ ಗೇಟ್ ಮೂಲಕ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗಿದೆ. ಒಳ ಹರಿವು ಪ್ರಮಾಣ ಕಡಿಮೆಯಾದ್ದರಿಂದ ನೀರಿನ ಹೊರ ಹರಿವು ಕಡಿಮೆ ಮಾಡಲಾಗಿದೆ.11:53 AM Aug 20, 2025 IST