Mundgod| ಹತ್ತು ಅಡಿ ಉದ್ದದ ಹೆಬ್ಬಾವು,ನಾಗರಹಾವು ರಕ್ಷಣೆ | ವಿಡಿಯೋ ನೋಡಿ
“Mundgod News: Ten-foot-long python and cobra rescued safely from Moodasali and Bachanaki villages in Uttara Kannada. Forest officials respond swiftly and release snakes back into the wild. Watch the rescue video
11:03 AM Dec 04, 2025 IST | ಶುಭಸಾಗರ್
Mundgod| ಹತ್ತು ಅಡಿ ಉದ್ದದ ಹೆಬ್ಬಾವು,ನಾಗರಹಾವು ರಕ್ಷಣೆ | ವಿಡಿಯೋ ನೋಡಿ
Advertisement
Mundgod news :- ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಹತ್ತು ಅಡಿ ಉದ್ದದ ಹೆಬ್ಬಾವು ಹಾಗೂ ನಾಗರಹಾವನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (mundgod) ಮೂಡಸಾಲಿ ಹಾಗೂ ಬಾಚನಕಿ ಗ್ರಾಮದಲ್ಲಿ ನಡೆದಿದೆ.
ಮೂಡಸಾಲಿ ಗ್ರಾಮದ ಕೆರೆಯಲ್ಲಿ ಹೆಣ್ಣು ಮಕ್ಕಳು ಬಟ್ಟೆ ತೊಳೆಯುವಾಗ ಹತ್ತು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು ತಕ್ಷಣ ಅರಣ್ಯ ಇಲಾಖೆ ಗಸ್ತುಪಾಲಕ ಮುತ್ತುರಾಜುರವರಿಗೆ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಅವರು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟರು.ಇನ್ನು ಬಾಚನಕಿ ಗ್ರಾಮದ ಸಂತೋಷ ಸಣ್ಣಮನಿ ಅವರ ಕೋಳಿ ಪಾರಂ ನಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು ಅದನ್ನು ಸಹ ಹಿಡಿದು ಅರಣ್ಯಕ್ಕೆ ಬಿಡಲಾಯಿತು.
ವಿಡಿಯೋ ನೋಡಿ:-
Karwar| ನೌಕಾದಳದ ವಸತಿ ಗೃಹಕ್ಕೆ ಬಂದ ಚಿರತೆ | ವಿಡಿಯೋ ನೋಡಿ.
ಕಾರವಾರ ಕದಂಬ ನೌಕಾನೆಲೆಯ ವಸತಿ ಗೃಹದಲ್ಲಿ ಚಿರತೆ ಬೆಳಂಬೆಳಗ್ಗೆ ಓಡಾಡುತಿದ್ದು ಅದರ ವಿಡಿಯೋ ಇಲ್ಲಿದೆ.
Advertisement