important-news
Uttara kannda| ಜಿಲ್ಲೆಯ ಹೋಟಲ್ ಗಳಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್ ಇಡ್ಲಿ!
ಕಾರವಾರ :- ಹೋಟಲ್ ಗಳಲ್ಲಿ ಇಡ್ಲಿ ಮಾಡಲು ಪ್ಲಾಸ್ಟಿಕ್ ಷೀಟ್ ಗಳನ್ನು ಬಳಸುತಿದ್ದು ಇದರಿಂದ ಕ್ಯಾನ್ಸರ್ ಕಾರಕ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ಇಂತಹ ಇಡ್ಲಿಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ.10:26 PM Mar 02, 2025 IST