crime-news
Saif Ali Khan ಗೆ ಚಾಕು ಇರಿತ ಮೂವರ ಬಂಧನ
ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ದುಷ್ಕರ್ಮಿಗಳು ಬಾದ್ರಾದ ಅವರ ಮನೆಯಲ್ಲಿ ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಸೈಪ್ ರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ10:58 AM Jan 16, 2025 IST