columns
Mango :ಬಂಗಾರದ ಬೆಲೆಯತ್ತ ಮಾವಿನ ಮಿಟಿ ! ಮಲೆನಾಡು ಜೀರಿಗೆ ಮಾವಿನ ಮಿಡಿ ಗೆ ಹೆಚ್ಚಿದ ಬೇಡಿಕೆ
ಕಾರವಾರ :- ಉಪ್ಪಿಗಿಂತ ರುಚಿ ಇಲ್ಲ ಎನ್ನುವಂತೆ ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ರೆ ಊಟ ಸವಿದ ಸಂತೃಪ್ತಿ ಆಗಲಾರದು. ಮಲೆನಾಡು (malnadu) ಭಾಗದಲ್ಲಿ ಊಟದ ಜೊತೆ ಉಪ್ಪಿನಕಾಯಿ ಇರಲೇ ಬೇಕು. ಈ ಉಪ್ಪಿನಕಾಯಿಗಳು ಮಾವಿನ ಮಿಡಿಗಳಿಂದ ತಯಾರಿಸಲಾಗುತ್ತದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ,(sirsi) ಸಿದ್ದಾಪುರ ,ಯಲ್ಲಾಪುರ(yallapura)01:12 PM Apr 08, 2025 IST