important-news
Honnavar: ಮಳೆ ಪರಿಹಾರ ನೀಡಲು ನಿರ್ಲಕ್ಷ -ಪಟ್ಟಣ ಪಂಚಾಯ್ತಿ ವಸ್ತುಗಳ ಜಪ್ತಿಗೆ ಕೋರ್ಟ ಆದೇಶ! ಮುಂದೇನಾಯ್ತು?
ಕಾರವಾರ :- ಮಳೆ ಹಾನಿ ಪರಿಹಾರ ನೀಡದೇ ನಿರ್ಲಕ್ಷ ಮಾಡಿದ ಹೊನ್ನಾವರ (Honnavar)ಪಟ್ಟಣ ಪಂಚಾಯ್ತಿ ಕಚೇರಿಯನ್ನೇ ಜಪ್ತಿಗೆ ತಾಲೂಕು ಕೋರ್ಟ ಆದೇಶ ನೀಡಿದೆ.09:13 PM Mar 19, 2025 IST