crime-news
Uttara kannda ಪೊಲೀಸರ ಕರ್ತವ್ಯಕ್ಕೆ ಪೊಲೀಸರೇ ಅಡ್ಡಿ -ನಾಲ್ವರಿಗೆ ನ್ಯಾಯಾಂಗ ಬಂಧನ
ಕಾರವಾರ :- ಕರ್ತವ್ಯ ನಿರತ ಪೊಲೀಸ್ (police) ಅಧಿಕಾರಿಯ ಕರ್ತ್ಯವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರ ಮೇಲೆ ಕಾರವಾರ (karwar )ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನರಿಗೆ ಕೋರ್ಟ ನ್ಯಾಯಾಂಗ ಬಂಧನ ವಿಧಿಸಿದೆ.10:34 PM Mar 31, 2025 IST