Arecanut price: ಅಡಿಕೆ ಧಾರಣೆ 23 october 2024
Arecanut price :- ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ.
06:50 PM Oct 23, 2024 IST | ಶುಭಸಾಗರ್
Arecanut price :- ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ.
Advertisement
ಶಿರಸಿ ಮಾರುಕಟ್ಟೆ.
ಕುಮಟಾ ಮಾರುಕಟ್ಟೆ.
ಚಿಪ್ಪು ₹23,019 -₹26,569 -₹25,549
ಕೊಕ್ಕೋ- ₹6,019- ₹22,089- ₹20,479
ಫ್ಯಾಕ್ಟರಿ- ₹3,019 -₹16,929 -₹15,869
ಹಣ್ಣು -₹31,019 -₹34,099- ₹32,549
ಇದನ್ನೂ ಓದಿ:-Kumta: ಅಬ್ಬರದ ಮಳೆಗೆ ಬೆಳಗಾಗುವುದರೊಳಗೆ ರಸ್ತೆ ತುಂಬ ಕಲ್ಲು!
ಸಿದ್ದಾಪುರ ಮಾರುಕಟ್ಟೆ
ಕೆಂಪುಗೋಟು | 11300 | 21800 |
ಕೋಕ | 11099 | 24689 |
ಚಾಲಿ | 31099 | 34440 |
ತಟ್ಟಿಬೆಟ್ಟೆ | 26600 | 31882 |
ಬಿಳೆ ಗೋಟು | 17689 | 28800 |
ರಾಶಿ | 40099 | 46399 |
ಸಾಗರ ಮಾರುಕಟ್ಟೆ.
ಸಿಪ್ಪೆಗೋಟು | 15005 | 15005 |
ಬಂಟ್ವಾಳ ಮಾರುಕಟ್ಟೆ
ಕೋಕ | 19000 | 27000 |
ವೋಲ್ಡ್ ವೆರೈಟಿ | 40000 | 49000 |
ಶಿವಮೊಗ್ಗ ಮಾರುಕಟ್ಟೆ.
ಗೊರಬಲು | 17009 | 34590 |
ನ್ಯೂ ವೆರೈಟಿ | 46609 | 48699 |
ಬೆಟ್ಟೆ | 47119 | 55700 |
ರಾಶಿ | 32359 | 50709 |
ಸರಕು | 61410 | 90380 |
Advertisement