ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karavali ಕಡಲಲ್ಲಿ ಬೋಟ್ ಪಲ್ಟಿ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿ ಕಣ್ಮರೆ

Udupi news 22 December 2024 :- ಉಡುಪಿ (udupi)ಜಿಲ್ಲೆಯ ತ್ರಾಸಿ ಬೀಚ್ (beach)ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ಯಾಗಿದ್ದು ಓರ್ವ ಪ್ರವಾಸಿಗ ರಕ್ಷಣೆಗೊಳಗಾದರೆ ಓರ್ವ ಕಾಣೆಯಾದ ಘಟನೆ ನಡೆದಿದೆ.
11:16 AM Dec 22, 2024 IST | ಶುಭಸಾಗರ್

Udupi news 22 December 2024 :- ಉಡುಪಿ (udupi)ಜಿಲ್ಲೆಯ ತ್ರಾಸಿ ಬೀಚ್ (beach)ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ಯಾಗಿದ್ದು ಓರ್ವ ಪ್ರವಾಸಿಗ ರಕ್ಷಣೆಗೊಳಗಾದರೆ ಓರ್ವ ಕಾಣೆಯಾದ ಘಟನೆ ನಡೆದಿದೆ.

Advertisement

ಜಟ್ಸ್ಕೀ ಬೋಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ರವಿದಾಸ್ ಹಾಗೂ ಬೆಂಗಳೂರಿನ ಪ್ರಶಾಂತ್ ರವರು ತೆರಳಿದ್ದರು.

ಈವೇಳೆ ಜಟ್ಸ್ಕೀ ಬೋಟ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಬೆಂಗಳೂರಿನ ಪ್ರಶಾಂತ್ ಲೈಪ್ ಜಾಕೇಟ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ .

ಇದನ್ನೂ ಓದಿ:- Karnataka Rain: ಈ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಅಲರ್ಟ್‌

Advertisement

ಆದರೇ ಜಟ್ಸ್ಕೀ ಯನ್ನು ವಲಾವಣೆ ಮಾಡುತಿದ್ದ ಉತ್ತರ ಕನ್ನಡ ಜಿಲ್ಲೆಯ ರವಿದಾಸ್ ಲೈಪ್ ಜಾಕೇಟ್ ಹಾಕದ ಕಾರಣ ಸಮುದ್ರ ನೀರಿನಲ್ಲಿ ತೇಲಿ ಹೋಗಿದ್ದಾರೆ.

ಬೀಚ್ ನಲ್ಲಿ ಪೊಲೀಸರು ಮತ್ತು ರಕ್ಷಣಾ ತಂಡ

ಉತ್ತರ ಕನ್ನಡ ಮೂಲದ ರವಿದಾಸ್ ಗೆ ಶೊಧಕಾರ್ಯ
ಗಂಗೊಳ್ಳಿ ಪೊಲೀಸ್, ಕರಾವಳಿ
ಪೊಲೀಸ್ ಪಡೆ, ಸ್ಥಳೀಯರಿಂದ ಶೋಧ ಕಾರ್ಯ ನಡೆಯಿತ್ತಿದೆ.

ಘಟನೆ ಸಂಬಂಧ ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Beachboat capsized seamissingRescueTrasi beachUdupiUdupi districtUttara KannadaUttarakannda
Advertisement
Next Article
Advertisement