Daily Astrology| ದಿನ ಭವಿಷ್ಯ 04 September 2024
ಪಂಚಾಂಗ (panchanga)
ವಾರ: ಬುಧವಾರ, ತಿಥಿ: ದ್ವಿತೀಯ
ನಕ್ಷತ್ರ: ಉತ್ತರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ಸಮಯ( Time)
ರಾಹುಕಾಲ: 12:21 ರಿಂದ 1:54
ಗುಳಿಕಕಾಲ: 10:49 ರಿಂದ 12:21
ಯಮಗಂಡಕಾಲ: 7:45 ರಿಂದ 9:17
ರಾಶಿಫಲ (Rashipala)
ಮೇಷ: ಆರೋಗ್ಯ (Health) ಮಧ್ಯಮ, ವ್ಯಾಪಾರದಲ್ಲಿ ಲಾಭ ಏರಿಕೆ , ಯತ್ನ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಏಳಿಗೆ, ಶುಭ ಫಲ.
ವೃಷಭ: ಕೆಲಸ(work) ಹಿನ್ನಡೆ, ಚಂಚಲ ಮನಸ್ಸು ,ಆರೋಗ್ಯ ಏರುಪೇರು ,ಮಾನಸಿಕ ಚಿಂತೆ,ಹಣಕಾಸಿನ ಅಡಚಣೆ, ನೌಕರಿಗೆ ಹೆಚ್ಚಿನ ಒತ್ತಡ,ಕಾರ್ಯ ದಲ್ಲಿ ವಿಘ್ನ,ಮಿಶ್ರ ಫಲ.
ಮಿಥುನ: ಆದಾಯಕ್ಕಿಂತ ಖರ್ಚು ಅಧಿಕ, ಹಣವ್ಯಯ, ವ್ಯಾಪಾರಿಗಳಿಗೆ ಏರಿಳಿತ, ಆತ್ಮೀಯರಲ್ಲಿ ಮನಸ್ತಾಪ, ವ್ಯಾಪಾರದಲ್ಲಿ ಲಾಭಾಂಶ ಕಳೆದುಕೊಳ್ಳುವಿರಿ, ಮಧ್ಯಮ ಫಲ.
ಕಟಕ: ನಂಬಿದವರಿಂದ ಮೋಸ, ಆರೋಗ್ಯ ಮಧ್ಯಮ,ಮಕ್ಕಳ ಬಗ್ಗೆ ಜಾಗೃತಿ ವಹಿಸಿ,ಅಂದುಕೊಂಡ ಕೆಲಸ ಆಗಲಿದೆ.ಬಂಧು ಮಿತ್ರರಲ್ಲಿ ಸ್ನೇಹತರ ಸಹಕಾರ,ವ್ಯಾಪಾರಿಗಳಿಗೆ ಲಾಭ,ಕೃಷಿಕರಿಗೆ ಲಾಭ.
ಇದನ್ನೂ ಓದಿ:-KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.
ಸಿಂಹ: ಕುಟುಂಬ ದಲ್ಲಿ ಮನಸ್ತಾಪ, ರಾಜಕಾರಣಿಗಳಿಗೆ ಶುಭ ವಿಲ್ಲ , ಸ್ತ್ರೀ ಲಾಭ, ಅಧಿಕಾರ ಪ್ರಾಪ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ,ವ್ಯಾಪಾರಿಗಳಿಗೆ (businessman) ಶುಭ,ಶುಭ ಫಲ.
ಕನ್ಯಾ: ಆರೋಗ್ಯ ಮಧ್ಯಮ, ದೇಹಾಯಾಸ, ಆರ್ಥಿಕ ವೃದ್ಧಿ, ಆಗಾಗ ಹಣದ ಅಡಚಣೆಯಾದರೂ ಹಲವು ಮೂಲದಿಂದ ಹಣ ನಿಮಗೆ ಸೇರಲಿದೆ. ಸುಖ ಭೋಜನ, ಸಮಾಜದಲ್ಲಿ ಗೌರವ, ಕೀರ್ತಿ, ಯತ್ನ ಕಾರ್ಯಗಳಲ್ಲಿ ಜಯ ಲಭಿಸಲಿದೆ.
ತುಲಾ: ಆರೋಗ್ಯ ಮಧ್ಯಮ , ವಾಹನ ತೊಂದರೆ, ಮಾನಸಿಕ ಚಿಂತೆ,ವ್ಯಸನಗಳಿಂದ ತೊಂದರೆ ಕುಟುಂಬ ದಲ್ಲಿ ಶಾಂತಿ, ಆಲಸ್ಯ ಮನೋಭಾವ ದಿಂದ ಹಿನ್ನಡೆ.
ವೃಶ್ಚಿಕ: ಆರೋಗ್ಯದ (Health)ಬಗ್ಗೆ ಕಾಳಜಿ ವಹಿಸಿ, ಶ್ರಮಕ್ಕೆ ತಕ್ಕ ಫಲ, ಪೂಜಾ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಋಣ ಬಾದೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.
ಇದನ್ನೂ ಓದಿ:- Sirsi ಯಲ್ಲಿ ಜೈಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಗೃಹಸಚಿವ!
ಧನಸ್ಸು:ಮಹಿಳೆಯರಿಗೆ ಶುಭ, ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ,ಮಿಶ್ರ ಫಲ.
ಮಕರ: ಯತ್ನ ಕಾರ್ಯ ಹಿನ್ನಡೆ,ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳನ್ನ ಸದೆ ಬಡೆಯುವಿರಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.
ಕುಂಭ: ಹಣವ್ಯಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ,ಕುಟುಂಬ ,ಆಪ್ತರ ಮನಸ್ತಾಪ,ಅಧಿಕ ಖರ್ಚು, ಪರಸ್ಥಳವಾಸ,ಕೃಷಿಕರಿಗೆ ನಷ್ಟ, ಹೈನು ಉತ್ಪಾದಕರಿಗೆ ಲಾಭ.
ಮೀನ: ಹೊಸ ಕರೀದಿಗೆ ಶುಭ ,ಭೂ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ, ಮಾನಸಿಕ ಒತ್ತಡ, ಆರೋಗ್ಯ ಮಧ್ಯಮ, ಹಿತ ಶತ್ರುಕಾಟ, ಉದ್ಯಮಿಗಳಿಗೆ ಕರ್ಚು ಅಧಿಕ,ಮಿಶ್ರ ಫಲ.