ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Daily Astrology| ದಿನ ಭವಿಷ್ಯ 05 September 2024

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಕರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ
09:08 AM Sep 05, 2024 IST | ಶುಭಸಾಗರ್

Advertisement

ಲೇಖನ :-ತಿರುಮಲ ಶರ್ಮ.ಬೆಂಗಳೂರು.

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಕರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Advertisement

ಪಂಚಾಂಗ ( panchanga)

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ದ್ವಿತೀಯ/ತೃತೀಯ,
ವಾರ :- ಗುರುವಾರ,
ಉತ್ತರ ಫಾಲ್ಗುಣಿ ನಕ್ಷತ್ರ/ಹಸ್ತ ನಕ್ಷತ್ರ.

ಕಾಲ(Time)

ರಾಹುಕಾಲ: 01:53 ರಿಂದ 03:25
ಗುಳಿಕಕಾಲ: 09:17 ರಿಂದ 10:49
ಯಮಗಂಡಕಾಲ: 06:12 ರಿಂದ 07:45

ರಾಶಿಫಲ (Rashipala)

ಮೇಷ:ಅಲ್ಪ ಮಾನಸಿಕ ವೇದನೆ ತೊಲಲಾಟ ಇರುವುದು, ಆರೋಗ್ಯ (Health) ಮಧ್ಯಮ, ವ್ಯಾಪಾರದಲ್ಲಿ ಏರಿಳಿತ , ಯತ್ನ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ,ಕೋಪದಿಂದ ತೊಂದರೆ,ಮಿಶ್ರ ಫಲ.

ವೃಷಭ:ಆರ್ಥಿಕ ಪರಿಸ್ಥಿತಿ ಸುಧಾರಿಸದು. ಕೆಲಸ ಹಿನ್ನಡೆ, ಚಂಚಲ ಮನಸ್ಸು ,ಆರೋಗ್ಯ ಚೇತರಿಕೆ,ಕೃಷಿಕರಿಗೆ ಶುಭ ,ಮಹಿಳೆಯರಿಗೆ ಕಿರಿಕಿರಿ, ನೌಕರಿಗೆ ಕಾರ್ಯ ಸಿದ್ದಿ,ಮಿಶ್ರ ಫಲ.

ಮಿಥುನ: ಆರ್ಥಿಕ ಪ್ರಗತಿ ಕುಂಠಿತ ಆದಾಯಕ್ಕಿಂತ ಖರ್ಚು ಅಧಿಕ, ರಾಜಕೀಯ ವ್ಯಕ್ತಿಗಳಿಗೆ ಅಶುಭ, ವ್ಯಾಪಾರಿಗಳಿಗೆ ಲಾಭ ಕಡಿಮೆ, ಲಾಭಾಂಶ ಇಳಿಕೆ ಮಧ್ಯಮ ಫಲ.

ಕಟಕ: ಹಣಕಾಸು ವ್ಯವಹಾರದಲ್ಲಿ ಶುಭ,ಆರೋಗ್ಯ ಮಧ್ಯಮ,ಉದ್ಯೋಗ ವ್ಯಹಾರದಲ್ಲಿ ಅಡೆತಡೆ, ಅಂದುಕೊಂಡ ಕೆಲಸದಲ್ಲಿ ಮಂದಗತಿ ,ಮಿಶ್ರ ಫಲ.

ಸಿಂಹ: ಅಧಿಕ ಕರ್ಚು ,ಆರೋಗ್ಯ ಮಧ್ಯಮ,ಸ್ತ್ರೀಯರಿಗೆ ಮಾನಸಿಕ ಕಿರಿಕಿರಿ, ಕೆಲಸದ ಒತ್ತಡ,ವಸ್ತ್ರಾಭರಣ ಖರೀದಿ,ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು,ಮಿಶ್ರ ಫಲ.

ಕನ್ಯಾ: ಯತ್ನ ಕಾರ್ಯ ವಿಳಂಬ,ಕಾರ್ಯದಲ್ಲಿ ಸಮಸ್ಯೆ, ಆರ್ಥಿಕ ಚೇತರಿಕೆ , ದೇಹಾಯಾಸ,ಯತ್ನ ಕಾರಯ ಯಶಸ್ಸು ವೃದ್ಧಿ, ಆರೋಗ್ಯ (health) ಸುಧಾರಣೆ,ಶುಭ ಫಲ.

ತುಲಾ: ಸ್ವಂತ ಉದ್ಯೋಗಿಗಳಿಗೆ ಶುಭ, ಉದ್ಯೋಗಿಗಳಿಗೆ ಶುಭ, ಆರೋಗ್ಯ ಮಧ್ಯಮ , ಗೌರವಕ್ಕೆ ಚ್ಯುತಿ, ಮಿಶ್ರ ಫಲ.

ವೃಶ್ಚಿಕ: ಹಿತಶತ್ರು ಕಾಟ, ಶ್ರಮಕ್ಕೆ ತಕ್ಕ ಫಲ, ಯತ್ನ ಕಾರ್ಯ ಯಶಸ್ಸು, ಪ್ರಯಾಣ, ಸಾಧಾರಣ ಫಲ.

ಧನಸ್ಸು:ಉದ್ಯೋಗದಲ್ಲಿ ತೊಂದರೆ, ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ,ಅಶುಭ ಫಲ ಹೆಚ್ಚು.

ಮಕರ: ಆರೋಗ್ಯ ಮಧ್ಯಮ ,ಸಂಗಾತಿಯಿಂದ ಅನುಕೂಲ, ಸೋದರಮಾವನೊಡನೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು,ಮಿಶ್ರ ಫಲ.

ಕುಂಭ: ಆರೋಗ್ಯ ಸಮಸ್ಯೆ, ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಮಿಶ್ರ ಫಲ.

ಮೀನ: ಉದ್ಯೋಗಿಗಳಿಗೆ ಒತ್ತಡ, ಹಿತ ಶತ್ರು ಮೇಲುಗೈ,ಉದ್ಯೋಗಿಗಳಿಗೆ ಆರ್ಥಿಕ ಚಿಂತೆ, ಹಣಕಾಸು ವ್ಯವಹಾರದಲ್ಲಿ ಸಮಸ್ಯೆ, ಖಾಸಗಿ ಉದ್ಯೋಗಿಗಳಿಗೆ ,ಮಹಿಳೆಯರಿಗೆ ಶುಭ.

Advertisement
Tags :
Astrologydaily astrologyDaily horoscopHealthHoroscopeKarnatakaದಿನ ಭವಿಷ್ಯರಾಶಿಫಲ
Advertisement
Next Article
Advertisement