Daily astrology:ದಿನಭವಿಷ್ಯ 07 February 2025.
Daily astrology:ದಿನಭವಿಷ್ಯ 07 February 2025.

ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ದಶಮಿ, ಶುಕ್ರವಾರ, ರೋಹಿಣಿ ನಕ್ಷತ್ರ
ರಾಹುಕಾಲ 11:10 ರಿಂದ 12:37
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 03:32 ರಿಂದ 05:00
ಮೇಷ: ಕೃಷಿಕರಿಗೆ ಅನುಕೂಲ ಆರೋಗ್ಯ ಉತ್ತಮ,ಖಾಸಗಿ ಉದ್ಯೋಗಿಗಳಿಗೆ ಪ್ರಗತಿ, ಯತ್ನ ಕಾರ್ಯಾನುಕೂಲ,ಹಣವ್ಯಯ.ಮಿಶ್ರ ಫಲ.

ವೃಷಭ: ಹಣವ್ಯಯ, ಆರ್ಥಿಕ ಮುಗ್ಗಟ್ಟು ,ಯತ್ನ ಕಾರ್ಯ ವಿಳಂಬ, ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ,ಪ್ರಗತಿ ಮಿಶ್ರ ಫಲ.
ಮಿಥುನ: ಅಧಿಕ ಕರ್ಚು ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಕೆಲಸ ಕಾರ್ಯಗಳು ನಿಧಾನ ಪ್ರಗತಿ, ಯತ್ನ ಕಾರ್ಯ ವಿಫಲ.
ಕಟಕ: ಅಧಿಕ ಕರ್ಚು,ಉದ್ಯಮಿಗಳಿಗೆ ಲಾಭ ಇರದು,ಯತ್ನ ಕಾರ್ಯ ವಿಳಂಬ, ಕುಟುಂಬದಲ್ಲಿ ತೊಂದರೆ, ಮಿಶ್ರ ಫಲ.
ಇದನ್ನೂ ಓದಿ:-Karwar ಇನ್ನುಮುಂದೆ ಗೋ ಹತ್ಯೆ ಏನಾದ್ರೂ ನಡೆದ್ರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡ ಹಾಕ್ತೆವಿ-ಸಚಿವ ಮಂಕಾಳು ವೈದ್ಯ
ಸಿಂಹ: ಕುಟುಂಬ ಕಲಹ, ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ಲಾಭ ಇರದು,ವ್ಯಾಪಾರ ನಷ್ಟ, ಮಿಶ್ರ ಫಲ
ಕನ್ಯಾ: ವಿದ್ಯಭ್ಯಾಸ ಪ್ರಗತಿ, ಕುಟುಂಬ ಸೌಖ್ಯ, ಅಧಿಕ ಕರ್ಚು, ವ್ಯಾಪಾರ ವೃದ್ಧಿ, ಹಣದ ಹರಿವಿನಲ್ಲಿ ಏರಿಳಿತ, ಸಾಲದಿಂದ ಮುಕ್ತಿ,ಮಿಶ್ರ ಫಲ.
ತುಲಾ: ಆರೋಗ್ಯ ಉತ್ತಮ, ಧನ ಲಾಭ,ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ, ಕೋರ್ಟ್ ಕೇಸುಗಳಲ್ಲಿ ಜಯ, ಆರ್ಥಿಕ ಅವ್ಯವಸ್ಥೆ.
ವೃಶ್ಚಿಕ: ಯತ್ನ ಕಾರ್ಯ ವಿಳಂಬ, ಚಂಚಲ ಮನಸ್ಸು, ದಾಂಪತ್ಯದಲ್ಲಿ ಅನ್ಯೋನ್ಯತೆ, ಕುಟುಂಬ ಸೌಖ್ಯ ,ಮಿಶ್ರ ಫಲ.
ಧನಸ್ಸು: ಆರೋಗ್ಯ ಮಧ್ಯಮ, ದಾಂಪತ್ಯದಲ್ಲಿ ಕಲಹ ಮತ್ತು ನೋವು, ಮಕ್ಕಳ ಬಗ್ಗೆ ಆತಂಕ, ಆಸ್ತಿಯಿಂದ ಲಾಭ.
ಮಕರ: ಆರೋಗ್ಯ ಉತ್ತಮ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ಮಕ್ಕಳಿಗೆ ಉತ್ತಮ ಅವಕಾಶಗಳು, ರೋಗ ಬಾಧೆಗಳಿಂದ ಮುಕ್ತಿ
ಕುಂಭ: ಹಣವ್ಯಯ,ಉದ್ಯೋಗಿಗಳಿಗೆ ಕಾರ್ಯ ನಿರಾಸಕ್ತಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ಕಲಹ, ಉದ್ಯೋಗಿಗಳಿಗೆ ಒತ್ತಡ ಕೆಲಸ, ಮಧ್ಯಮ ಪ್ರಗತಿ, ಮಿಶ್ರ ಫಲ.
ಮೀನ: ಸಾಧನೆ ಮಾಡುವ ಬಲ, ಚಂಚಲ ಮನಸ್ಸು, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗ ಆಸಕ್ತಿ ಹೆಚ್ಚು, ಆರೋಗ್ಯ ಸಮಸ್ಯೆಗಳು ಕಾಡುವುದು.ಮಿಶ್ರ ಫಲ.