For the best experience, open
https://m.kannadavani.news
on your mobile browser.
Advertisement

Daily astrology | ದಿನಭವಿಷ್ಯ 08 February 2025

ಮೇಷ :- ಆರೋಗ್ಯ ಉತ್ತಮ ,ಉದ್ಯೋಗದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಅಧಿಕ ಭಯ ಕಾಡಬಹುದು ಜಾಣತನದಿಂದ ಕಾರ್ಯಸಾಧಿಸಿಕೊಳ್ಳುವಿರಿ. ಶುಭಸಂಖ್ಯೆ: 9
09:49 AM Feb 08, 2025 IST | ಶುಭಸಾಗರ್
daily astrology   ದಿನಭವಿಷ್ಯ 08 february 2025

Daily astrology | ದಿನಭವಿಷ್ಯ 08 February 2025

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.
Astrology advertisement
Astrology advertisement

ಮೇಷ :- ಆರೋಗ್ಯ ಉತ್ತಮ ,ಉದ್ಯೋಗದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಅಧಿಕ ಭಯ ಕಾಡಬಹುದು ಜಾಣತನದಿಂದ ಕಾರ್ಯಸಾಧಿಸಿಕೊಳ್ಳುವಿರಿ. ಶುಭಸಂಖ್ಯೆ: 9

ಮೃಷಭ :- ಅಧಿಕ ಕರ್ಚು ,ಮಹಿಳೆಯರಿಂದ ಸಹಾಯ, ಶತ್ರುಗಳ ಕುರಿತು ಎಚ್ಚರ ವಹಿಸುವುದು ಅಪೇಕ್ಷಣೀಯ. ವಾಹನ ಚಲಾವಣೆಯಲ್ಲಿ ಎಚ್ಚರ. ಶುಭಸಂಖ್ಯೆ:1

ಮಿಥುನ:- ಕೆಲಸಗಳಲ್ಲಿ ಆತುರ ಮಾಡಿದರೆ ಅನಾಹುತವಾದೀತು, ಜಾಗೃತವಾಗಿರಿ. ಹಣಕ್ಕೆ ತೊಂದರೆಯಿಲ್ಲ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 5

ಕಟಕ:- ಹೈನು ಉದ್ಯಮದಲ್ಲಿ ಲಾಭವಾಗಲಿದೆ. ಕೈಕಾಲುಗಳಲ್ಲಿ ನೋವು ಕಾಡಬಹುದು. ಮಹಿಳೆಯರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಶುಭಸಂಖ್ಯೆ:3

ಸಿಂಹ :- ಆರೋಗ್ಯ ಮಧ್ಯಮ,ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಉದ್ಯೋಗದ ಸ್ಥಳದಲ್ಲಿ ಅತಿ ಮಾತು ಬೇಡ. ಉತ್ತಮ ನಿವೇಶನ ದೊರೆಯುವ ಭಾಗ್ಯ. ಶುಭಸಂಖ್ಯೆ: 7

ಕನ್ಯಾ :- ಆರೋಗ್ಯ ಮಧ್ಯಮ,ಕಾನೂನು ವ್ಯಾಜ್ಯದಲ್ಲಿ ಸೋಲು ಅನುಭವಿಸುವಿರಿ. ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ವಿಳಂಬ ಧೋರಣೆ ಸಲ್ಲದು. ಶುಭಸಂಖ್ಯೆ:5

ಇದನ್ನೂ ಓದಿ:-Astrology ವರ್ಷ ಭವಿಷ್ಯ -2025

ತುಲಾ:- ಆರೋಗ್ಯ ಮಧ್ಯಮ, ಪ್ರಗತಿಗೆ ಸಾಧಿಸಲು ಪ್ರಯತ್ನದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ಲಾಭ. ಬೋಧನಾ ವೃತ್ತಿಯಲ್ಲಿ ಇರುವವರಿಗೆ ಆದಾಯ. ಶುಭಸಂಖ್ಯೆ:9

ವೃಶ್ಚಿಕ :-ಮಾತೃ ಮೂಲವಾದ ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಮನಸ್ತಾಪ. ಶುಭಕಾರ್ಯ ಮುಂದೂಡಿಕೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಶುಭಸಂಖ್ಯೆ:

ಧನುಸ್ಸು:- ರಫ್ತು ಆಮದು ವ್ಯವಹಾರದಲ್ಲಿ ಆತಂಕವಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಆದೀತು. ಮಾನಸಿಕವಾಗಿ ಕುಗ್ಗುವ ಸಾಧ್ಯತೆ. ಶುಭಸಂಖ್ಯೆ: 9

ಮಕರ:-ಆನ್‌ಲೈನ್ ಖರೀದಿಯಲ್ಲಿ ಲಾಭ. ನಿವೇಶನ ಖರೀದಿಯಲ್ಲಿ ಮೋಸವಾಗುವ ಸಂಭವ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 1

ಕುಂಭ :- ಕೌಟುಂಬಿಕ ಜೀವನದಲ್ಲಿ ಅಸಮಾಧಾನ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಕಾರ್ಯಸಿದ್ದಿ, ಶುಭಸಂಖ್ಯೆ: 7

ಮೀನ:-ತಂದೆಯ ಆರೋಗ್ಯದಲ್ಲಿ ತೊಂದರೆ. ಸಹೋದ್ಯೋಗಿ ಗಳೊಂದಿಗೆ ವಾದ-ವಿವಾದ. ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ:3

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ