For the best experience, open
https://m.kannadavani.news
on your mobile browser.
Advertisement

Daily Astrology| ದಿನ ಭವಿಷ್ಯ 09 September 2024

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್
09:18 AM Sep 09, 2024 IST | ಶುಭಸಾಗರ್
daily astrology  ದಿನ ಭವಿಷ್ಯ 09 september 2024

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Advertisement

ಪಂಚಾಂಗ (panchanga)

ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ
ತಿಥಿ: ಷಷ್ಟಿ
ನಕ್ಷತ್ರ: ವಿಶಾಖ
ಯೋಗ: ವೈದೃತಿ
ಕರಣ: ಕೌಲವ

ರಾಹುಕಾಲ: 7:44 ರಿಂದ 9:16
ಗುಳಿಕಕಾಲ: 1:52 ರಿಂದ 3:24
ಯಮಗಂಡಕಾಲ: 10:48 ರಿಂದ 12:20

ರಾಶಿಫಲ (Rashipala)

ಮೇಷ:ಆರೋಗ್ಯ ಸಮಸ್ಯೆ, ಯತ್ನ ಕಾರ್ಯ ಯಶಸ್ಸು,ವ್ಯಾಪಾರಿಗಳಿಗೆ ಶುಭ, ಉದ್ಯೋಗಿಗಳಿಗೆ ಒತ್ತಡ, ಮಿಶ್ರ ಫಲ.

ವೃಷಭ: ಉದ್ಯೋಗಿಗಳಿಗೆ ಶುಭ ,ಯತ್ನ ಕಾರ್ಯ ಯಶಸ್ಸು , ಕೃಷಿಕರಿಗೆ ಲಾಭ,ನೌಕರರಿಗೆ ಒತ್ತಡದ ಕಡಲಸ,ಮಧ್ಯಮ ಶುಭ ಫಲ.

ಮಿಥುನ: ದೂರ ಪ್ರಯಾಣ,ಯತ್ನ ಕಾರ್ಯದಲ್ಲಿ ವಿಫಲ,ಕಲಹ, ಅನಿರೀಕ್ಷಿತ ಸಮಸ್ಯೆ ,ಕೃಷಿಕರಿಗೆ, ವ್ಯಾಪಾರಿಗಳಿಗೆ ಈ ದಿನ ಲಾಭ ಇರದು. ಮಧ್ಯಮ ಶುಭ ಫಲ.

ಕಟಕ:ಉದ್ಯಮಿಗಳಿಗೆ ಶುಭ ,ಕೃಷಿಕರಿಗೆ ಲಾಭ ಇರದು, ಯತ್ನ ಕಾರ್ಯ ವಿಘ್ನ, ಆರೋಗ್ಯ ಮಧ್ಯಮ, ವೈದ್ಯರಿಗೆ ಲಾಭ, ತರಕಾರಿ ಬೆಳೆಗಾರರಿಗೆ ಲಾಭ.

ಸಿಂಹ:ವ್ಯವಹಾರದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮಣ್ಣನೆ, ಆರ್ಥಿಕ ಪ್ರಗತಿ,ಆಪ್ತರ ನೆರವು, ಸ್ವಂತ ಉದ್ಯೋಗದವರಿಗೆ ಲಾಭ,ಮಿಶ್ರ ಫಲ.

ಕನ್ಯ :ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಶುಭ, ಆರೋಗ್ಯ ಮಧ್ಯಮ , ಹಣದ ವ್ಯವಹಾರದಲ್ಲಿ ನಷ್ಟ, ದೇಹಾಲಸ್ಯ,‌ಅಧಿಕ ಕರ್ಚು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ,ಕಾರ್ಯ ಸಿದ್ದಿ.

ಇದನ್ನೂ ಓದಿ:-Karwar |ಹಳಿ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲು ದುರಂತ ತಪ್ಪಿಸಿದ ಮಾಧವ!

ತುಲಾ:ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು, ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿದೆ, ಹೊಸ ವ್ಯಾಪಾರ ಪ್ರಾರಂಭಿಸಲು ಶುಭದಿನ.

ವೃಶ್ಚಿಕ: ಆರೋಗ್ಯ ಮಧ್ಯಮ ,ತಂದೆಯ ಆರೋಗ್ಯದ ಕಡೆ ಕಾಳಜಿ ವಹಿಸಿ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಫಲ, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

ಧನಸ್ಸು:ಕಲಹ, ಅಧಿಕ ಕರ್ಚು, ಆರೋಗ್ಯದಲ್ಲಿ ಸುಧಾರಣೆಯಾಗಲಿದೆ, ಆದಾಯ ಹೆಚ್ಚಿಸಲು ಪರದಾಟ, ಕುಟುಂಬ ಸೌಖ್ಯ,ಮಿಶ್ರ ಫಲ.

ಮಕರ:ರಾಜಕೀಯ ವ್ಯಕ್ತಿಗಳಿಗೆ ಶುಭ,ಧನ ಲಾಭ,ಆರೋಗ್ಯ ಮಧ್ಯಮ ,ಸಂಗಾತಿಯಿಂದ ಅನುಕೂಲ, ಸೋದರಮಾವನೊಡನೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು,ಮಿಶ್ರ ಫಲ.

ಕುಂಭ: ತೋಟಗಾರಿಕಾ ಬೆಳೆಗಾರರಿಗೆ ಲಾಭ, ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಲಾಭ ಇಳಿಕೆ , ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಮಿಶ್ರ ಫಲ.

ಮೀನ: ಅವಿವಾಹಿತರಿಗೆ ವಿವಾಹ ಯೋಗ,ಕುಟುಂಬ ಸೌಖ್ಯ ,ಹಣಕಾಸು ವ್ಯವಹಾರದಲ್ಲಿ ಶುಭ,ಆರೋಗ್ಯ ಉತ್ತಮ ,ಮಕ್ಕಳಿಂದ ಶುಭ, ಮಿಶ್ರ ಫಲ.

Karwar milal big sale

Uttrakannda karwar Gilani festival offers

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ