For the best experience, open
https://m.kannadavani.news
on your mobile browser.
Advertisement

Daily Astrology| ದಿನ ಭವಿಷ್ಯ 10 ಸೆಪ್ಟಂಬರ್ 2024

Daily Astrology :- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು
09:28 AM Sep 10, 2024 IST | ಶುಭಸಾಗರ್
daily astrology  ದಿನ ಭವಿಷ್ಯ 10 ಸೆಪ್ಟಂಬರ್ 2024

Daily Astrology :- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Advertisement

ರಾಶಿಫಲ (Rashipala)

ಮೇಷ:ಸ್ತಿರಾಸ್ತಿ ಲಾಭ ,ವಕೀಲರಿಗೆ ಯಶಸ್ಸು, ಯತ್ನ ಕಾರ್ಯ ಯಶಸ್ಸು,ವ್ಯಾಪಾರಿಗಳಿಗೆ ಲಾಭ ದಲ್ಲಿ ಇಳಿಕೆ. ಶುಭ ಸಂಖ್ಯೆ -9

ವೃಷಭ: ಮಹಿಳಾ ಉದ್ಯೋಗಿಗಳಿಗೆ ತೊಂದರೆ, ,ಯತ್ನ ಕಾರ್ಯದಲ್ಲಿ ವಿಳಂಬ, ಕೃಷಿಕರಿಗೆ ಲಾಭ ಇರದು,ನೌಕರರಿಗೆ ಒತ್ತಡದ ಮಧ್ಯಮ ಶುಭ ಫಲ ವಿದ್ದು ಶುಭ ಸಂಖ್ಯೆ -4

ಮಿಥುನ: ಕುಟುಂಬ ಸೌಖ್ಯ ,ಸಹೋದರ ಸಹಕಾರ ,ಯತ್ನ ಕಾರ್ಯದಲ್ಲಿ ನಿಧಾನ ಗತಿ, ಅನಿರೀಕ್ಷಿತ ಧನ ಲಾಭ ,ವ್ಯಾಪಾರಿಗಳಿಗೆ ಲಾಭ ಇರದು, ಮಧ್ಯಮ ಶುಭ ಫಲ.ಶುಭ ಸಂಖ್ಯೆ- 1

ಕಟಕ:ಉದ್ಯಮಿಗಳಿಗೆ ಶುಭ ,ಕೃಷಿಕರಿಗೆ ಲಾಭ ಇರದು, ಯತ್ನ ಕಾರ್ಯ ವಿಘ್ನ, ಆರೋಗ್ಯ ಮಧ್ಯಮ, ವೈದ್ಯರಿಗೆ ಲಾಭ, ತರಕಾರಿ ಬೆಳೆಗಾರರಿಗೆ ಲಾಭ..ಶುಭ ಸಂಖ್ಯೆ- 7

ಇದನ್ನೂ ಓದಿ:-Arecanut price| ಅಡಿಕೆ ದರ 09 ಸೆಪ್ಟಂಬರ್ 2024

ಸಿಂಹ:ವ್ಯವಹಾರದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮಣ್ಣನೆ, ಆರ್ಥಿಕ ಪ್ರಗತಿ,ಆಪ್ತರ ನೆರವು, ಸ್ವಂತ ಉದ್ಯೋಗದವರಿಗೆ ಲಾಭ,ಮಿಶ್ರ ಫಲ..ಶುಭ ಸಂಖ್ಯೆ- 9

ಕನ್ಯ : ಆರೋಗ್ಯ ಮಧ್ಯಮ , ಹಣದ ವ್ಯವಹಾರದಲ್ಲಿ ಲಾಭ ,‌ಅಧಿಕ ಕರ್ಚು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ,ಕಾರ್ಯ ಸಿದ್ದಿ..ಶುಭ ಸಂಖ್ಯೆ- 2

ತುಲಾ:ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು, ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿದೆ, ಹೊಸ ವ್ಯಾಪಾರ ಪ್ರಾರಂಭಿಸಲು ಶುಭದಿನ..ಶುಭ ಸಂಖ್ಯೆ- 3

ವೃಶ್ಚಿಕ: ಆರೋಗ್ಯ ಮಧ್ಯಮ ,ತಂದೆಯ ಆರೋಗ್ಯದ ಕಡೆ ಕಾಳಜಿ ವಹಿಸಿ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಫಲ, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ..ಶುಭ ಸಂಖ್ಯೆ- 1

ಇದನ್ನೂ ಓದಿ:- Rain News| ಮಳೆಯಿಂದ ಎಲ್ಲಿ ಏನು ಅನಾಹುತ ತಾಲೂಕುವಾರು ವಿವರ ಇಲ್ಲಿದೆ.

ಧನಸ್ಸು:ಕಲಹ, ಅಧಿಕ ಕರ್ಚು, ಆರೋಗ್ಯದಲ್ಲಿ ಸುಧಾರಣೆಯಾಗಲಿದೆ, ಆದಾಯ ಹೆಚ್ಚಿಸಲು ಪರದಾಟ, ಕುಟುಂಬ ಸೌಖ್ಯ,ಮಿಶ್ರ ಫಲ..ಶುಭ ಸಂಖ್ಯೆ- 4

ಮಕರ:ರಾಜಕೀಯ ವ್ಯಕ್ತಿಗಳಿಗೆ ಶುಭ,ಧನ ಲಾಭ,ಆರೋಗ್ಯ ಮಧ್ಯಮ ,ಸಂಗಾತಿಯಿಂದ ಅನುಕೂಲ, ಸೋದರಮಾವನೊಡನೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು,ಮಿಶ್ರ ಫಲ..ಶುಭ ಸಂಖ್ಯೆ- 9

ಕುಂಭ: ಕರ್ಚು ಅಧಿಕ, ಬೆಳೆಗಾರರಿಗೆ ಲಾಭಿರದು , ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಲಾಭ ಇಳಿಕೆ , ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಮಿಶ್ರ ಫಲ..ಶುಭ ಸಂಖ್ಯೆ- 6

ಮೀನ: ಅಧಿಕ ಕರ್ಚು ,ಸಾಲ ಭಾಧೆ,ಕುಟುಂಬ ದಲ್ಲಿ ತೊಂದರೆ, ಹಣಕಾಸು ವ್ಯವಹಾರದಲ್ಲಿ ಏರಿಳಿತ,ಆರೋಗ್ಯ ಉತ್ತಮ ,ಮಕ್ಕಳಿಂದ ಶುಭ, ಮಿಶ್ರ ಫಲ..ಶುಭ ಸಂಖ್ಯೆ- 6

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ