For the best experience, open
https://m.kannadavani.news
on your mobile browser.
Advertisement

Daily Astrology| ದಿನ ಭವಿಷ್ಯ 11 September 2024

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ
09:03 AM Sep 11, 2024 IST | ಶುಭಸಾಗರ್
daily astrology  ದಿನ ಭವಿಷ್ಯ 11 september 2024
ದಿನ ಭವಿಷ್ಯ

Daily Astrology:- ನಿಮ್ಮ ಜಾತಕದ ಆಧಾರದಲ್ಲಿ ನಿಖರ ಭವಿಷ್ಯ (Astrology) ತಿಳಿಯಬಹುದಾಗಿದೆ. ಆದರೇ ಈ ದಿನ ಭವಿಷ್ಯವು ರಾಶಿ ಆಧಾರದಲ್ಲಿ ಬರೆಯಲಾಗಿದೆ. ನಮ್ಮ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Advertisement

ಪಂಚಾಂಗ(panchanga)

ರಾಹುಕಾಲ – 12:19 ರಿಂದ 1:51
ಗುಳಿಕಕಾಲ – 10:47 ರಿಂದ 12:19
ಯಮಗಂಡಕಾಲ – 7:43 ರಿಂದ 9:15

ವಾರ :-ಬುಧವಾರ, ಅಷ್ಟಮಿ, ಜೇಷ್ಠ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,

ರಾಶಿಫಲ (Rashipala)

ಮೇಷ:ಅಗತ್ಯಕ್ಕಿಂತ ಅಧಿಕ ಕರ್ಚು, ಹಣ ವ್ಯಯ,ವ್ಯಾಪಾರದಲ್ಲಿ ಲಾಭ, ಆರೋಗ್ಯ ಮಧ್ಯಮ ,ಶುಭ ಫಲ.

ವೃಷಭ: ಆರೋಗ್ಯ ವೃದ್ಧಿ ,ಉದ್ಯೋಗ ದಲ್ಲಿ ಮುನ್ನಡೆ, ಯತ್ನ ಕಾರ್ಯ ನಿಧಾನ ಪ್ರಗತಿ,ಮಿಶ್ರ ಫಲ.

ಮಿಥುನ: ದೇಹಾಲಸ್ಯ,ಮಾನಸಿಕ ಕಿರಿಕಿರಿ,ಜಗಳ ,ಕ್ರೋಧ, ಹಿಡಿದ ಕೆಲಸ ವಿಘ್ನ.ವ್ಯಾಪಾರ ನಷ್ಟ, ಅಶುಭ ಫಲ.

ಕಟಕ:ಚಂಚಲ ಮನಸ್ಸು, ಯತ್ನ ಕಾರ್ಯ ನಿಧಾನ, ವ್ಯಾಪಾರ ವೃದ್ಧಿ,ಮಿಶ್ರ ಫಲ.

ಸಿಂಹ:ಆದಾಯದ ಮೂಲ ಹೆಚ್ಚಳ, ವ್ಯವಹಾರದಲ್ಲಿ ಲಾಭ, ಸ್ತ್ರೀ ಲಾಭ, ವಿದ್ಯಾರ್ಥಿಗಳಿಗೆ ಶುಭ,ಮಿಶ್ರ ಶುಭ ಫಲ.

ಕನ್ಯ : ಬಿಡುವಿಲ್ಲದ ಕೆಲಸ,ಆರೋಗ್ಯ ಮಧ್ಯಮ, ಯತ್ನ ಕಾರ್ಯದಲ್ಲಿ ಹಿನ್ನಡೆ, ಆರೋಗ್ಯ ಮಧ್ಯಮ.

ತುಲಾ:ಮಾತಿನಿಂದ ಕಲಹ, ಮಾನಸಿಕ ಗೊಂದಲ, ಆರೋಗ್ಯದಲ್ಲಿ ಏರುಪೇರು, ಅಭಿವೃದ್ಧಿ ಕುಂಠಿತ, ಕಾರ್ಯ ಹಾನಿ ,ಮಿಶ್ರ ಫಲ

ವೃಶ್ಚಿಕ: ಆರೋಗ್ಯದಲ್ಲಿ ತೊಂದರೆ, ದೇಹಾಲಸ್ಯ, ಕೃಷಿಕರಿಗೆ ಲಾಭ, ಬೇಡದ ವಿಷಯಗಳಿಂದ ದೂರವಿರಿ.

ಇದನ್ನೂ ಓದಿ:-Arecanut price|ಅಡಿಕೆದರ 10 september 2024

ಧನಸ್ಸು:ನಿರೀಕ್ಷಿತ ಆದಾಯ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮನಶಾಂತಿ, ವಿದೇಶ ಪ್ರವಾಸ, ಯತ್ನ ಕಾರ್ಯ ಯಶಸ್ಸು,ಕೃಷಿಕರಿಗೆ ನಷ್ಟ.

ಮಕರ:ಮಾತಿನಿಂದ ಕಲಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರ ವಿರೋಧ, ಪರಸ್ಥಳವಾಸ, ದೈವಾನುಗ್ರಹದಿಂದ ಅನುಕೂಲ.

ಕುಂಭ: ಕರ್ಚು ಅಧಿಕ, ಬೆಳೆಗಾರರಿಗೆ ಲಾಭಿರದು , ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಲಾಭ ಇಳಿಕೆ , ಕೆಲಸ ಕಾರ್ಯಗಳು ನಿಧಾನ ಪ್ರಗತಿ,ಮಿಶ್ರ ಫಲ..

ಮೀನ: ಉದ್ಯೋಗದಲ್ಲಿ ಕಿರಿಕಿರಿ, ಮಾತಿನಿಂದ ಕಲಹ,ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ,ಹಣದ ಸಮಸ್ಯೆ, ಮಿಶ್ರ ಫಲ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ