Daily astrology |ದಿನಭವಿಷ್ಯ 12october 2024
Daily astrology |ದಿನಭವಿಷ್ಯ 12october 2024
ಪಂಚಾಂಗ (panchanga ).
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ನವಮಿ / ದಶಮಿ,
ಶನಿವಾರ, ಶ್ರವಣ ನಕ್ಷತ್ರ
ರಾಹುಕಾಲ 09:11 ರಿಂದ 10:40
ಗುಳಿಕಕಾಲ 06:12 ರಿಂದ 07:42
ಯಮಗಂಡ ಕಾಲ 01:39 ರಿಂದ 03:08
ದಿನ ಭವಿಷ್ಯ (Daily Horoscope )
ಮೇಷ: ಯತ್ನ ಕಾರ್ಯದಲ್ಲಿ ಅಡೆತಡೆ, ಕೃಷಿ ಉದ್ಯಮದವರಿಗೆ ಲಾಭ ಇರದು, ಆರೋಗ್ಯ ಮಧ್ಯಮ, ಮಿಶ್ರ ಫಲ.
ವೃಷಭ: ವ್ಯಾಪಾರಿಗಳಿಗೆ ಲಾಭ ,ಕುಟುಂಬ ಸಹಕಾರ, ಸ್ಥಿರಾಸ್ತಿ ವಾಹನ ಯೋಗ,ಚಿನ್ನ,ಬೆಳ್ಳಿ ವ್ಯಾಪಾರಿಗಳಿಗೆ ಲಾಭ,( gold ,silver),ಶುಭ ಫಲ.
ಮಿಥುನ: ಕಾರ್ಯ ಜಯ , ವ್ಯಾಪಾರ ವೃದ್ಧಿ, ಕೆಲಸ ಕಾರ್ಯ ದಲ್ಲಿ ಪ್ರಗತಿ , ವೈದ್ಯ ವೃತ್ತಿಯವರಿಗೆ ಶುಭ, ಕೃಷಿಕರಿಗೆ ಲಾಭ ಇರದು.
ಇದನ್ನೂ ಓದಿ:-Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
ಕಟಕ: ಆರ್ಥಿಕ ಅನುಕೂಲ, ವ್ಯಾಪಾರದಲ್ಲಿ ಮಧ್ಯಮ ಲಾಭ,ಕುಟುಂಬ ಸೌಖ್ಯ,ಅಧಿಕ ಕರ್ಚು, ಮಿಶ್ರ ಫಲ.
ಸಿಂಹ: ಕುಟುಂಬ ಸೌಖ್ಯ, ಅನಾರೋಗ್ಯ ,ಆರ್ಥಿಕ ಸ್ಥಿತಿ ಮಧ್ಯಮ, ಮಾನಸಿಕ ಕಿರಿಕಿರಿ ಯಿಂದ ಹೊರಗೆ ಬರುವಿರಿ,ಕರ್ಚು ಅಧಿಕ.
ಕನ್ಯಾ: ಅಧಿಕ ಖರ್ಚು,ಹಣವ್ಯಯ,ಆರೋಗ್ಯ ಸಮಸ್ಯೆ, ಪರಸ್ಥಳ ವಾಸ, ಉದರ ಬಾಧೆ, ಶೀತ ಗಂಟಲು ನೋವು ಭಾದಿಸುವುದು,ಮಿಶ್ರ ಫಲ
ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ.
ಇದನ್ನೂ ಓದಿ:-Karnataka ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹನಿಟ್ರಾಪ್ | ವಿಜೆಯೇಂದ್ರ ಭೇಟಿಗೆ ಸಮಯ ಕೇಳಿದ ಸಂತ್ರಸ್ತೆ!
ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು,ಹಣವ್ಯಯ .
ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ಗುಪ್ತರೋಗ ಮತ್ತು ಸಂಕಟಗಳು.
ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯಲ್ಲಿ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸೋಲು.
ಮೀನ:ಹಿತ ಶತ್ರುಗಳ ಕಾಟ, ಕುಟುಂಬ ಸೌಖ್ಯ ಕುಟುಂಬದಲ್ಲಿ ಸಮಸ್ಯೆಗಳು ನಿವಾರಣೆ, ಹಣದ ಕರ್ಚು,ಮಿಶ್ರ ಫಲ.