For the best experience, open
https://m.kannadavani.news
on your mobile browser.
Advertisement

Daily Astrology : ದಿನ ಭವಿಷ್ಯ 15 November 2024

Daily Astrology 15 November 2024:- ಯಾವ ರಾಶಿಗೆ ಏನು ಫಲ ವಿವರ ತಿಳಿಯಿರಿ. 
09:16 AM Nov 15, 2024 IST | ಶುಭಸಾಗರ್
daily astrology   ದಿನ ಭವಿಷ್ಯ 15 november 2024
ದಿನ ಭವಿಷ್ಯ ,Daily astrology

Writing -ತಿರುಮಲ ಶರ್ಮ.

Advertisement

Daily Astrology 15 November 2024:- ಯಾವ ರಾಶಿಗೆ ಏನು ಫಲ ವಿವರ ತಿಳಿಯಿರಿ.

ಮೇಷ: ಉದ್ಯೋಗ ಅಭಿವೃದ್ಧಿ, ಕಾರ್ಯಸಿದ್ಧಿ, ಕುಟುಂಬ ಸೌಖ್ಯ ಯತ್ನ ಕಾರ್ಯ ಸಫಲ.

ವೃಷಭ: ಆರೋಗ್ಯ ಸುಧಾರಣೆ, ಆರ್ಥಿಕ ಸಂಕಟ , ಕಾರ್ಯ ಪ್ರಗತಿ, ಮಧ್ಯಮ ಶುಭ ಫಲ.

ಮಿಥುನ: ಆಪ್ತರಿಂದ ನೆರವು, ವ್ಯಾಪಾರದಲ್ಲಿ ಲಾಭದಾಯಕ, ಉದ್ಯೋಗಿಗಳಿಗೆ ಒಳಿತಿರದು ,ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಕರ್ಕ: ಯತ್ನ ಕಾರ್ಯದಲ್ಲಿ ವಿಫಲ, ಸರ್ಕಾರಿ ಉದ್ಯೋಗಿಗಳಿಗೆ ಕೆಲಸದಲ್ಲಿ ಕಿರಿಕಿರಿ ,ಹಣದ ವೆಚ್ಛ, ಯತ್ನ ಕಾರ್ಯದಲ್ಲಿ ಹಿನ್ನಡೆ.

ಸಿಂಹ: ಮಾನಸಿಕ ತೊಲಲಾಟ,ರಾಜಕಾರಣಿಗಳಿಗ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು,ಸ್ನೇಹಿತರ ಸಹಕಾರ.

ಕನ್ಯಾ : ಕುಟುಂಬದವರಿಂದ ಸಹಾಯ.ದೇಹಾಯಾಸ, ಮಾನಸಿಕ ತೊಲಲಾಟ, ಕಾರ್ಯದಲ್ಲಿ ನುರಾಸಕ್ತಿ ಮಿಶ್ರ ಫಲ.

ತುಲಾ: ಕಾರ್ಯಸಿದ್ಧಿ, ಸಂತಸದ ಸಡಗರ, ಹಣವ್ಯಯ, ಕರ್ಚು ಅಧಿಕ, ಚಿನ್ನಬೆಳ್ಳಿ ವರ್ತಕರಿಗೆ ಲಾಭ.

ವೃಶ್ಚಿಕ: ಸ್ವಂತಿಕೆಯಿಂದ ಕಾರ್ಯ ಸಾಧನೆ, ವ್ಯಾಪಾರಿಗಳಿಗೆ ಲಾಭ , ಉದ್ಯೋಗಿಗಳಿಗೆ ಹಣ ವ್ಯಯ.

ಧನ: ಅನಾವಶ್ಯಕ ಕೆಲಸಗಳಲ್ಲಿ ತೊಡಗಿಸುವಿಕೆ, ಆಧಿಕ ಕರ್ಚು ,ಕಾರ್ಯ ವಿಳಂಬ,ಕುಟುಂಬದಲ್ಲಿ ಶಾಂತಿ.

ಇದನ್ನೂ ಓದಿ:-Gokarna ಓಂ ಬೀಚ್ ನಲ್ಲಿ ಮಹಿಳೆಯರೇ ಹುಷಾರ್ ನಿಮ್ಮ ಮಾನಕ್ಕಿಲ್ಲ ಇಲ್ಲಿ ಕಿಮ್ಮತ್ತು! ಕಾರಣ ಇಲ್ಲಿದೆ.

ಮಕರ: ಕಾರ್ಯ ಸಾಫಲ್ಯ, ಯತ್ನ ಕಾರ್ಯದಲ್ಲಿ ಹಿನ್ನಡೆ , ಕುಟುಂಬ ಸೌಖ್ಯ.

ಕುಂಭ: ಆರೋಗ್ಯ ಮಧ್ಯಮ, ಕೃಷಿಕರಿಗೆ ಲಾಭ ಇರದು,ಬಂಧುಗಳ ನೆರವು, ಯಶಸ್ಸು ಲಭ್ಯ.

ಮೀನ: ಆರೋಗ್ಯ ಮಧ್ಯಮ ,ಕಾರ್ಯ ಹಾನಿ,ಹಣವ್ಯಯ ,ಕುಟುಂಬ ಸೌಖ್ಯ ,ಮಿಶ್ರ ಫಲ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ