For the best experience, open
https://m.kannadavani.news
on your mobile browser.
Advertisement

Daily Astrology :ದಿನ ಭವಿಷ್ಯ 22 October 2024

ಮೇಷ: ಕುಟುಂಬದಲ್ಲಿ ನೆಮ್ಮದಿ ,ಯತ್ನ ಕಾರ್ಯ ಸಾಧನೆ, ವ್ಯಾಪಾರದಲ್ಲಿ ಲಾಭ ,ಧನ ಲಾಭ, ಶುಭ ಫಲ.
08:36 AM Oct 22, 2024 IST | ಶುಭಸಾಗರ್
daily astrology  ದಿನ ಭವಿಷ್ಯ 22 october 2024
ದಿನ ಭವಿಷ್ಯ ,Daily astrology

Daily Astrology :ದಿನ ಭವಿಷ್ಯ 22 October 2024

Advertisement

ಪಂಚಾಂಗ (panchanga)

ರಾಹುಕಾಲ : 3:07 ರಿಂದ 4:32
ಗುಳಿಕಕಾಲ : 12:07 ರಿಂದ 1:36
ಯಮಗಂಡಕಾಲ : 9:11 ರಿಂದ 10:39

ವಾರ :ಮಂಗಳವಾರ, ಷಷ್ಠಿ ತಿಥಿ, ಆರಿದ್ರ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ,

ದಿನ ಭವಿಷ್ಯ (Daily Astrology)

ಮೇಷ: ಕುಟುಂಬದಲ್ಲಿ ನೆಮ್ಮದಿ ,ಯತ್ನ ಕಾರ್ಯ ಸಾಧನೆ, ವ್ಯಾಪಾರದಲ್ಲಿ ಲಾಭ ,ಧನ ಲಾಭ, ಶುಭ ಫಲ.

ವೃಷಭ: ಆರೋಗ್ಯ (health) ಮಧ್ಯಮ , ವ್ಯಾಪಾರದಲ್ಲಿ ಏರಿಳಿತ , ಯತ್ನ ಕಾರ್ಯ ಸಿದ್ದಿ, ಕುಟುಂಬದಲ್ಲಿ ಕಲಹ, ಮಹಿಳೆಯರಿಗೆ ಶುಭ.

ಮಿಥುನ: ವೈದ್ಯ ವೃತ್ತಿಯವರಿಗೆ ಲಾಭ ,ಕುಟುಂಬ ಸೌಖ್ಯ, ಸ್ನೇಹಿತರಿಂದ ಸಹಕಾರ, ಉದ್ಯೋಗಿಗಳಿಗೆ ಸಾಲಭಾದೆ, ಮನಕ್ಲೇಶ, ನಂಬಿಕೆ ದ್ರೋಹ, ಉದ್ಯೋಗ (job) ಬದಲಾವಣೆ,ಮಿಶ್ರ ಫಲ.

ಇದನ್ಬೂ ಓದಿ:-Arecanut price |21 october 2024

ಕಟಕ:ಆರೋಗ್ಯ ಮಧ್ಯಮ, ಅಧಿಕ ಕರ್ಚು, ಅಧಿಕ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಆಲಸ್ಯ ಮನೋಭಾವ, ವಿದ್ಯಾರ್ಥಿಗಳಿಗೆ ಹಿನ್ನಡೆ, ಮಿಶ್ರ ಫಲ.

ಸಿಂಹ: ಆರೋಗ್ಯ ಮಧ್ಯಮ, ಉದ್ಯಮಿಗಳಿಗೆ ( Industrialist )ನಾನಾ ಮೂಲಗಳಿಂದ ಧನ ಲಾಭ, ಹಿತ ಶತ್ರು ಕಾಟ,ವ್ಯಾಪಾರ ವೃದ್ದಿ, ಯೋಚಿಸಿ ನಿರ್ಧರ ಉತ್ತಮವಾಗುರಲಿದೆ.

ಕನ್ಯಾ:ಆರೋಗ್ಯ ಮಧ್ಯಮ, ಅನಾವಶ್ಯಕ ಖರ್ಚು,ಲಾಭ ಇರದು, ದಾಂಪತ್ಯದಲ್ಲಿ ಆಗಾಗ ಕಲಹ , ಕೃಷಿಕರಿಗೆ ಅಲ್ಪ ಲಾಭ, ಮಾನಸಿಕ ತೊಳಲಾಟ ಮಧ್ಯಮ ಫಲ.

ಇದನ್ಬೂ ಓದಿ:-Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್

ತುಲಾ: ವ್ಯಾಪಾರಿಗಳಿಗೆ ಲಾಭ ಇರದು, ಆರೋಗ್ಯದ ಸಮಸ್ಯೆ, ಕೋಪ ಜಾಸ್ತಿ, ಮನಸ್ಸಿಗೆ ನೆಮ್ಮದಿ ಇಲ್ಲ, ವಿನಾಕಾರಣ ದ್ವೇಷ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ,ಮಿಶ್ರ ಫಲ.

ವೃಶ್ಚಿಕ: ಕುಟುಂಬ ಸೌಖ್ಯ, ಕುಟುಂಬ ಪ್ರೀತಿ, ಅಧಿಕ ಕರ್ಚು, ಪರರ ಧನ ಪ್ರಾಪ್ತಿ, ಸ್ನೇಹಿತರಿಂದ ಹಿತ ನುಡಿ, ದೈವಿಕ ಚಿಂತನೆ, ಮಿಶ್ರ ಫಲ.

ಧನಸ್ಸು: ವ್ಯಾಪಾರ ವೃದ್ಧಿ ,ನೌಕರರಿಗೆ ಶುಭ, ಗುರಿ ಸಾಧಿಸುವಿರಿ, ಸುಖ ಭೋಜನ, ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ ‌

ಮಕರ: ವೈದ್ಯರಿಗೆ ಲಾಭ, ವ್ಯಾಪಾರ ವೃದ್ದಿ,ಚಂಚಲ ಸ್ವಭಾವ, ಕ್ರಯ ವಿಕ್ರಯಗಳಿಂದ ಲಾಭ,ಸಾಲದಿಂದ ಮುಕ್ತಿ,ಶುಭ ಫಲ.

ಕುಂಭ: ಯತ್ನ ಕಾರ್ಯ ವಿಫಲ, ವ್ಯಾಪಾರದಲ್ಲಿ ಏರಿಳಿತ ,ಅನಾರೋಗ್ಯ, ಶತ್ರುನಾಶ, ಮಿತ್ರರ ಬೆಂಬಲ,ಮಧ್ಯಮ ಶುಭ ಫಲ.

ಇದನ್ನೂ ಓದಿ:-Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ

ಮೀನ:ಆರೋಗ್ಯ ಮಧ್ಯಮ, ಹೊಸ ವ್ಯವಹಾರದಿಂದ ಲಾಭ, ಶಿಕ್ಷಕರಿಗೆ ಶುಭ, ಅನಗತ್ಯ ತಿರುಗಾಟ ದಿಂದ ಶ್ರಮ, ಅಧಿಕ ಕರ್ಚು ,ಮಧ್ಯಮ ಶುಭ ಫಲ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ