Daily Astrology 22 November 2024
ಪಂಚಾಂಗ (panchanga)
ಶ್ರೀ ಕ್ರೋಧಿ ನಾಮ ಸಂವತ್ಸರ
ದಕ್ಷಿಣಾಯಣ,ಶರದೃತು, ಕಾರ್ತಿಕ ಮಾಸ, ಕೃಷ್ಣಪಕ್ಷ
ತ್ರಯೋದಶಿ,ಸ್ವಾತಿ ನಕ್ಷತ್ರ
ರಾಹುಕಾಲ 10:45 ರಿಂದ 12:11
ಗುಳಿಕಕಾಲ 07:53 ರಿಂದ 09:19
ಯಮಗಂಡಕಾಲ 03:03 ರಿಂದ 04:29
ವಾರ :-ಶುಕ್ರವಾರ
ದಿನ ಭವಿಷ್ಯ (Daily astrology)
ಮೇಷ: ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ, ಸ್ವಂತ ನಿರ್ಧಾರ ಮತ್ತು ಕೆಲಸ ಕಾರ್ಯಗಳಿಗೆ ತೊಂದರೆ, ಮಿಶ್ರ ಫಲ.
ವೃಷಭ: ಕೃಷಿಕರಿಗೆ ಲಾಭ ,ವೈದ್ಯರಿಗೆ ಲಾಭ, ಸರ್ಕಾರಿ ನೌಕರರಿಗೆ ಮಧ್ಯಮ ಶುಭ, ಮನೆಯಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ, ಅಧಿಕ ಕರ್ಚು.
ಮಿಥುನ: ವ್ಯವಹಾರ ಕ್ಷೇತ್ರದಲ್ಲಿ ಲಾಭ, ಉದ್ಯೋಗಿಗಳಿಗೆ ಲಾಭ ಇರದು , ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ಕಿರಿಕಿರಿ ,ಮಧ್ಯಮ ಫಲ.
ಕಟಕ: ಯತ್ನ ಕಾರ್ಯ ಯಶಸ್ಸು , ಹೋಟಲ್ ಉದ್ಯಮಿಗಳಿಗೆ ಲಾಭ ,ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ ಕಿರಿ, ಆರ್ಥಿಕ ನೆರವು ಸಿಗುವುದು,ಮಧ್ಯಮ ಶುಭ ಫಲ.
ಸಿಂಹ: ಆರ್ಥಿಕ ಚೇತರಿಕೆ, ಮಾನಸಿಕ ತೊಲಲಾಟ, ಉದ್ಯೋಗಿಗಳಿಗೆ ಲಾಭ ಇರದು, ಕುಟುಂಬದಲ್ಲಿ ಆತಂಕ, ಯತ್ನ ಕಾರ್ಯ ವಿಘ್ನ,ರಾಜಕಾರಣಿಗಳಿಗೆ ಹಿನ್ನಡೆ.
ಕನ್ಯಾ: ಹಣವ್ಯಯ, ಕರ್ಚು ಅಧಿಕ, ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ, ಮಿಶ್ರ ಫಲ.
ತುಲಾ: ಆರೋಗ್ಯ ಮಧ್ಯಮ, ಕಾರ್ಯ ವಿಳಂಬ, ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ಜಾಗೃತಿ ವಹಿಸಿ.
ವೃಶ್ಚಿಕ: ಕೃಷಿಕರಿಗೆ ನಷ್ಟ,ಉದ್ಯೋಗನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ
ಧನಸ್ಸು: ಕುಲದೇವರ ದರ್ಶನ ಪಡೆಯುವಿರಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು,ಪೂರ್ವಭಾಗದಲ್ಲಿರುವ ವ್ಯಕ್ತಿಗಳಿಂದ ಕಿರಿಕಿರಿ
ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪತ್ರ ವ್ಯವಹಾರ ಮತ್ತು ಪ್ರಯಾಣದಿಂದ ಸಂಕಷ್ಟ
ಇದನ್ನೂ ಓದಿ:-GOKARNA: ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ video ನೋಡಿ
ಕುಂಭ: ಉದ್ಯೋಗಿಗಳಿಗೆ ಹಿನ್ನಡೆ, ಶತ್ರು ಕಾಟ, ಶುಭಕಾರ್ಯಗಳಿಗೆ ಹಣ ವ್ಯಯ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ.
ಮೀನ:ಹಣವ್ಯಯ , ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದಲ್ಲಿ ಮುನ್ನಡೆ,ಮಿಶ್ರ ಫಲ.