For the best experience, open
https://m.kannadavani.news
on your mobile browser.
Advertisement

Horoscope: ದಿನಭವಿಷ್ಯ 02 January 2025

ಮೇಷ: ಕುಟುಂಬದಲ್ಲಿ ಮನಸ್ತಾಪ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ, ಉದ್ಯೋಗಿಗಳಿಗೆ ಹಿನ್ನಡೆ,ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು ,ಮಿಶ್ರ ಫಲ.
09:00 AM Jan 02, 2025 IST | ಶುಭಸಾಗರ್
horoscope  ದಿನಭವಿಷ್ಯ 02 january 2025
ದಿನ ಭವಿಷ್ಯ ,Daily astrology

ಪಂಚಾಂಗ (panchanga)

Advertisement

ಶ್ರೀ ಕ್ರೋಧಿನಾಮ ಸಂವತ್ಸರದಕ್ಷಿಣಾಯಣ,ಹಿಮಂತ ಋತು ಪುಷ್ಯ ಮಾಸ, ಶುಕ್ಲ ಪಕ್ಷ, ತೃತೀಯ ವಾರ :-ಗುರುವಾರ,ಶ್ರವಣ ನಕ್ಷತ್ರ.

ರಾಹುಕಾಲ: 01:52 ರಿಂದ 03:18ಗುಳಿಕಕಾಲ: 09:35 ರಿಂದ 11:01ಯಮಗಂಡಕಾಲ: 06:44 ರಿಂದ 08:09

ದಿನ ಭವಿಷ್ಯ.(daily astrology)

ಮೇಷ: ಕುಟುಂಬದಲ್ಲಿ ಮನಸ್ತಾಪ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ, ಉದ್ಯೋಗಿಗಳಿಗೆ ಹಿನ್ನಡೆ,ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು ,ಮಿಶ್ರ ಫಲ.

ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು ಬಾಂಧವರಿAದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.

ಇದನ್ನೂ ಓದಿ:-Astrology ವರ್ಷ ಭವಿಷ್ಯ -2025

ಮಿಥುನ:  ಆರ್ಥಿಕ ತೊಂದರೆ , ಕುಟುಂಬ ಕಲಹ , ದೇಹಾಯಾಸ ,ಆರೋಗ್ಯ ಸಮಸ್ಯೆ, ಹಣವ್ಯಯ ,ಮಿಶ್ರ ಫಲ.

ಕಟಕ: ಉದ್ಯೋಗದಲ್ಲಿ ತೊಂದರೆ , ಯತ್ನ ಕಾರ್ಯ ನಿರಾಸಕ್ತಿ, ಕೃಷಿಕರಿಗೆ ಲಾಭ ಇರದು, ಆರೋಗ್ಯ ಮಧ್ಯಮ, ಹೋಟಲ್ ಉದ್ಯಮಿಗಳಿಗೆ ಲಾಭ.

ಸಿಂಹ :- ಖರ್ಚುಗಳುಅಧಿಕ ,ಸಾಲದ ಚಿಂತೆ, ವ್ಯಾಪಾರದಲ್ಲಿ  ಮಂದತ್ವ ,ಆಲಸ್ಯ, ಹಣವ್ಯಯ ,ಕಾರ್ಯ ವಿಘ್ನ.

ಇದನ್ನೂ ಓದಿ:-Karnataka: ದ್ವಿತೀಯ PUC ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕನ್ಯಾ: ಹಣವ್ಯಯ, ಮಿತ್ರರಿಂದ ಸಹಕಾರ , ಯತ್ನ ಕಾರ್ಯ ಸಿದ್ದಿ, ಮಾನಸಿಕ ನೆಮ್ಮದಿ, ಮಧ್ಯಮ ಶುಭ ಫಲ.

ತುಲಾ: ಕುಟುಂಬ ಕಲಹ,ಆರ್ಥಿಕ ಅಭಿವೃದ್ಧಿ, ವ್ಯಾಪಾರಿಗಳಿಗೆ ಶುಭ, ಹೋಟಲ್ ಉದ್ಯಮದವರಿಗೆ ಶುಭ, ಕೃಷಿಕರಿಗೆ ಹೆಚ್ಚಿನ ಕೆಲಸ.ಶುಭ ಫಲ.

ವೃಶ್ಚಿಕ: ಪ್ರಯಾಣದಲ್ಲಿ ಅಡತಡೆ, ನಿರಾಸಕ್ತಿ, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯದ ಭರವಸೆ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ, ವಾಸಸ್ಥಳದಲ್ಲಿ ದೃಷ್ಟಿ ದೋಷ, ವಾಹನ ನಷ್ಟದ ಆತಂಕ.

ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

ಧನಸ್ಸು: ಆರ್ಥಿಕ ಸ್ಥಿತಿ ಮಧ್ಯಮ ,ಕುಟುಂಬ ಸೌಖ್ಯ, ಆರೋಗ್ಯ ಸಮಸ್ಯೆ, ಉಸಿರಾಟದ ಸಮಸ್ಯೆಗಳು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ,ಮಧ್ಯಮ ಫಲ.

ಮಕರ: ಪಾಲುದಾರಿಕೆಯಲ್ಲಿ ಅನುಕೂಲದ ಭರವಸೆ, ಸಂಗಾತಿಯೊಂದಿಗೆ ಬೇಸರ, ಶುಭ ಕಾರ್ಯದಲ್ಲಿ ಭಾಗಿ,ಹಣವ್ಯಯವಿದ್ದರೂ ಮೂಲಗಳಿಂದ ಆರ್ಥಿಕ ಸ್ಥಿತಿ ಚೇತರಿಕೆ. ವೈದ್ಯರಿಗೆ ಶುಭ.

ಕುಂಭ: ಅನಗತ್ಯ ವಿವಾದಗಳು, ಸೇವಕರಿಂದ ಕೆಲಸಗಾರರಿಂದ ನಷ್ಟ, ಶೀತ ಕಫ ಅಲರ್ಜಿ ಅಜೀರ್ಣ ಸಮಸ್ಯೆ,  ಸಾಲದ ಚಿಂತೆಗಳು, ಮಿಶ್ರ ಫಲ.

ಮೀನ: ಉದ್ಯೋಗಿಗಳಿಗೆ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ,ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ಮಧ್ಯಮ ಶುಭ ಫಲ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ