For the best experience, open
https://m.kannadavani.news
on your mobile browser.
Advertisement

Daily Horoscope |ದಿನ ಭವಿಷ್ಯ 03 ಜನವರಿ 2025

Daily Horoscope:-ಈ ದಿನದ ರಾಶಿಫಲ (Rashipala) ದಲ್ಲಿ ಹಲವು ರಾಶಿಗಳಿಗೆ ವ್ಯಾಪಾರ ಉದ್ಯೋಗದಲ್ಲಿ ಏರಿಳಿತ ವಿರಲಿದೆ. ಕೆಲವು ರಾಶಿಗಳಿಗೆ ಮಂಗಳ ಕಾರಕವೂ ,ಕೆಲವು ರಾಶಿಗಳಿಗೆ ಮಂದ ಫಲವೂ ಇರುವುದು.
02:11 AM Jan 03, 2025 IST | ಶುಭಸಾಗರ್
daily horoscope  ದಿನ ಭವಿಷ್ಯ 03 ಜನವರಿ 2025
ದಿನ ಭವಿಷ್ಯ ,Daily astrology

Daily Horoscope:-ಈ ದಿನದ ರಾಶಿಫಲ (Rashipala) ದಲ್ಲಿ ಹಲವು ರಾಶಿಗಳಿಗೆ ವ್ಯಾಪಾರ ಉದ್ಯೋಗದಲ್ಲಿ ಏರಿಳಿತ ವಿರಲಿದೆ. ಕೆಲವು ರಾಶಿಗಳಿಗೆ ಮಂಗಳ ಕಾರಕವೂ ,ಕೆಲವು ರಾಶಿಗಳಿಗೆ ಮಂದ ಫಲವೂ ಇರುವುದು.

Advertisement

ವೃತ್ತಿ ಭವಿಷ್ಯ ಈ ದಿನ ಹೇಗಿದೆ?

ಉದ್ಯೋಗಿಗಳಿಗೆ ಕರ್ಚು ಅಧಿಕ ವಾಗಿದ್ದು ಒತ್ತಡ ಕಾರ್ಯಗಳು ಒದಗುವುದು. ಕೃಷಿಕರಿಗೆ ಲಾಭ ನಿರೀಕ್ಷೆ ಇರದು,ಬಂದ ಫಲ ಕ್ಕೆ ಬೆಲೆ ಕಡಿಮೆ ಇರುವುದು. ಚಿನ್ನ ,ಬೆಳ್ಳಿ ವರ್ತಕರಿಗೆ ಮಧ್ಯಮ ಫಲ ವಿದ್ದು ವ್ಯಾಪಾರ ಏರಿಳಿತ ವಿರುವುದು. ಹೋಟಲ್ ಉದ್ಯಮ ,ವ್ಯಾಪಾರಿಗಳಿಗೆ ಮಧ್ಯಮ ಲಾಭ ಇರುವುದು. ಮೀನುಗಾರಿಕಾ ವೃತ್ತಿಯವರಿಗೆ ಮಧ್ಯಮ ಫಲವಿದ್ದು ಸಮುದ್ರ ಭೇಟಿಯ ನಿರೀಕ್ಷೆ ಹೆಚ್ಚು ಸಫಲ ವಿರುವುದಿಲ್ಲ. ವೈದ್ಯಕೀಯ ಹಾಗೂ ಇದಕ್ಕೆ ಸಂಬಂಧಿಸಿದ ವೃತ್ತಿಯವರಿಗೆ ಲಾಭ ಹೆಚ್ಚಾಗಲಿದೆ.

ರಾಶಿ ಫಲ (Horoscope)

ಮೇಷ: ಆರೋಗ್ಯ ಮಧ್ಯಮ , ಉದ್ಯೋಗ ಅಭಿವೃದ್ಧಿ , ಕಾರ್ಯಸಿದ್ಧಿ, ಅಲ್ಪ ಕರ್ಚು ,ಮಹಿಳೆಯರಿಗೆ ಶುಭ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

ವೃಷಭ: ಆರೋಗ್ಯ ಸುಧಾರಣೆ, ಹಣದ ಕರ್ಚು , ವ್ಯಾಪಾರದ ಕಾರ್ಯ ಪ್ರಗತಿ,ದೇಹಾಯಾಸ , ಮಧ್ಯಮ ಶುಭ ಫಲ.

ಮಿಥುನ: ಕಾರ್ಯ ವಿಘ್ನ, ಕೃಷಿಕರಿಗೆ ನಷ್ಟ, ವ್ಯಾಪಾರದಲ್ಲಿ ಲಾಭದಾಯಕ, ಉದ್ಯೋಗಿಗಳಿಗೆ ಒಳಿತಿರದು ,ಮಕ್ಕಳಲ್ಲಿ ಆರೋಗ್ಯ ಸಮಸ್ಯೆ, ಮಿಶ್ರ ಫಲ.

ಕರ್ಕ: ಯತ್ನ ಕಾರ್ಯದಲ್ಲಿ ನಿಧಾನ ಗತಿಯಲ್ಲಿ ಸಾಗುವುದು , ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ,ಹಣದ ವೆಚ್ಚ,ಮಕ್ಕಳಿಂದ ಕರ್ಚು.

ಸಿಂಹ: ಕುಟುಂಬದಲ್ಲಿ ಕಿರಿಕಿರಿ,ಮಾನಸಿಕ ವೇಧನೆ ರಾಜಕಾರಣಿಗಳಿಗ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು,ವ್ಯಾಪಾರದಲ್ಲಿ ಲಾಭ ಇರದು,ಮಧ್ಯಮ ಫಲ.

ಕನ್ಯಾ : ಅಧಿಕ ಕರ್ಚು, ಹಣವ್ಯಯ, ದೇಹಾಯಾಸ, ಕಾರ್ಯ ಒತ್ತಡ, ಮಾನಸಿಕ ತೊಲಲಾಟ, ಕೃಷಿಕರಿಗೆ ಲಾಭ ಇರದು,ಮಧ್ಯಮ ಫಲ.

ತುಲಾ:ವ್ಯಾಪಾರ ವಹಿವಾಟಿನಲ್ಲಿ ಲಾಭ, ಕಾರ್ಯಮಂದಗತಿ, ಹಣವ್ಯಯ, ಕರ್ಚು ಅಧಿಕ, ಚಿನ್ನಬೆಳ್ಳಿ ವರ್ತಕರಿಗೆ ಲಾಭ ಇರದು.

ವೃಶ್ಚಿಕ: ಉದ್ಯೋಗಿಗಳಿಂದ ಕಾರ್ಯ ಸಾಧನೆ, ಹೋಟಲ್ ಉದ್ಯಮ, ವ್ಯಾಪಾರಿಗಳಿಗೆ ಲಾಭ , ಹಣ ವ್ಯಯ,ಕುಟುಂಬ ಸೌಖ್ಯ.

ಧನ: ಆಧಿಕ ಕರ್ಚು ,ಕಾರ್ಯ ವಿಘ್ನ ,ಕುಟುಂಬದಲ್ಲಿ ನೆಮ್ಮದಿ, ಸರ್ಕಾರಿ ನೌಕರರಿಗೆ ಹಿನ್ನಡೆ, ಆರೋಗ್ಯ ಮಧ್ಯಮ,ಕೂಲಿಕಾರರಿಗೆ ಶುಭ.

ಇದನ್ನೂ ಓದಿ:-Astrology ವರ್ಷ ಭವಿಷ್ಯ -2025

ಮಕರ: ಆರೋಗ್ಯ ಮಧ್ಯಮ, ಮಕ್ಕಳಿಂದಿ ತೊಂದರೆ, ಯತ್ನ ಕಾರ್ಯದಲ್ಲಿ ಶುಭ, ಕುಟುಂಬ ಸೌಖ್ಯ, ವೈದ್ಯ ವೃತ್ತಿಯವರಿಗೆ ಶುಭ.

ಕುಂಭ: ಮಹಿಳೆಯರಿಗೆ ಶುಭ, ಕುಟುಂಬ ದಲ್ಲಿ ಹೊಂದಾಣಿಕೆ, ಆರೋಗ್ಯ ಮಧ್ಯಮ, ಕೃಷಿಕರಿಗೆ ಲಾಭ ಇರದು,ಸ್ನೇಹಿತರ ನೆರವು,ಮೀನುಗಾರರಿಗೆ ಲಾಭ ಇರದು.

ಮೀನ: ಅಧಿಕ ಕರ್ಚು,ಕಾರ್ಯದೊತ್ತಡ,ಆರೋಗ್ಯ ಮಧ್ಯಮ ,ಹಿತ ಶತ್ರು ಕಾಟ, ಮಿಶ್ರ ಫಲ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ