ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Horoscope ದಿನ ಭವಿಷ್ಯ 05 ಜನವರಿ 2025

ಮೇಷ:ಹೋಟಲ್ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ,ಯತ್ನ ಕಾರ್ಯ ಜಯ,ಉತ್ತಮ ದಿನ.
01:01 PM Jan 05, 2025 IST | ಶುಭಸಾಗರ್
ದಿನ ಭವಿಷ್ಯ ,Daily astrology

Horoscope ದಿನ ಭವಿಷ್ಯ 05 ಜನವರಿ 2025

Advertisement

ಪಂಚಾಂಗ (panchanga)
ವಾರ: ಭಾನುವಾರ, ತಿಥಿ: ಷಷ್ಠಿ
ನಕ್ಷತ್ರ: ಪೂರ್ವಭದ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,

ರಾಹುಕಾಲ: 4:46 ರಿಂದ 6:11
ಗುಳಿಕಕಾಲ: 3:20 ರಿಂದ 4:46
ಯಮಗಂಡಕಾಲ: 12:28 ರಿಂದ 1:54

Horoscope |ರಾಶಿ ಫಲ

ಮೇಷ:ಹೋಟಲ್ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ,ಯತ್ನ ಕಾರ್ಯ ಜಯ,ಉತ್ತಮ ದಿನ.

Advertisement

ವೃಷಭ: ಆರೋಗ್ಯ (health) ಮಧ್ಯಮ, ಧನವ್ಯಯ,ಕುಟುಂಬದಲ್ಲಿ ವಿರಸ, ಮನಸ್ಸಿಗೆ ಬೇಸರ,ಕಾರ್ಯ ಮಂದಗತಿ ,ಕುಟುಂಬ ದಲ್ಲಿ ಏರಿಳಿತ.

ಮಿಥುನ: ಆರ್ಥಿಕ ಸ್ಥಿತಿ ಉತ್ತಮ , ಶತ್ರುನಾಶ, ದೂರ ಪ್ರಯಾಣ, ನಂಬಿದ ಜನರಿಂದ ಮೋಸ,ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಶುಭ. ಉತ್ತಮ ಸಂಪಾದನೆ.

ಇದನ್ನೂ ಓದಿ:- KSRTC ಬಸ್ ದರ ಹೆಚ್ಚಳ, ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್

ಕಟಕ:ಶತ್ರು ಬಾಧೆ, ಕಲಹ, ಹಣವ್ಯಯ ,ಯತ್ನ ಕಾರ್ಯ ಪ್ರಗತಿ, ಶೇರು ಮಾರುಕಟ್ಟೆ ಹೂಡಿಕೆಯಿಂದ ಲಾಭ,ಮಿಶ್ರ ಫಲ.

ಸಿಂಹ: ಭೂ ಲಾಭ, ವಾಹನ ಕೊಂಡುಕೊಳ್ಳುವಿಕೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ ಧರ್ಮದಲ್ಲಿ ಆಸಕ್ತಿ, ದುಃಖದಾಯಕ ಪ್ರಸಂಗಗಳು.

ಕನ್ಯಾ: ಆದಾಯಕ್ಕಿಂತ ಖರ್ಚು ಜಾಸ್ತಿ, ಅನಾರೋಗ್ಯ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾಹನ ಚಾಲಕರಿಗೆ ತೊಂದರೆ.

ತುಲಾ: ವ್ಯಾಪಾರದವರಿಗೆ ಲಾಭ, ಕುಟುಂಬ ಸೌಖ್ಯ, ಯತ್ನ ಕಾರ್ಯ ಜಯ,ಉತ್ತಮ ದಿನ.

ವೃಶ್ಚಿಕ: ಅತಿಯಾದ ಭಯ, ಅನಾರೋಗ್ಯ, ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಶತ್ರುಗಳಿಂದ ತೊಂದರೆ.

ಧನಸ್ಸು: ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಭಯಭೀತಿ ನಿವಾರಣೆ, ಧನ ಲಾಭ, ಶತ್ರು ನಾಶ.

ಮಕರ: ಯತ್ನ ಕಾರ್ಯ ವಿಳಂಬ , ಆರೋಗ್ಯ ಮಧ್ಯಮವಿದ್ದು ಶೀತ ಸಂಬಂಧ ರೋಗಗಳು ಕಾಡುವುದು,ಕುಟುಂಬ ಕಲಹ , ಮಿಶ್ರ ಫಲ.

ಕುಂಭ: ಬಂಧುಗಳ ಭೇಟಿ, ವ್ಯವಹಾರದಲ್ಲಿ ಏರುಪೇರು, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ.

ಮೀನ: ಹಣ ವ್ಯಯ,ವ್ಯಾಪಾರಿಗಳಿಗೆ ಲಾಭ, ಆಲಸ್ಯ ದಿಂದ ಕಾರ್ಯ ಹಾನಿ, ಮಧ್ಯಮ ಮಿಶ್ರ ಫಲ

Advertisement
Tags :
AstroGuidanceAstrologyCosmicEnergyDailyPredictionsFutureForecastHoroscopeStarSignszodiacsignsದಿನ ಭವಿಷ್ಯ
Advertisement
Next Article
Advertisement