Horoscope | ದಿನ ಭವಿಷ್ಯ 06 ಜನವರಿ 2025
ಪಂಚಾಂಗ (panchanga)
ವಾರ: ಸೋಮವಾರ, ತಿಥಿ: ಸಪ್ತಮಿ
ನಕ್ಷತ್ರ: ಉತ್ತರಭಾದ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,
ರಾಹುಕಾಲ: 8:11 ರಿಂದ 9:37
ಗುಳಿಕಕಾಲ: 1:54 ರಿಂದ 3:20
ಯಮಗಂಡಕಾಲ: 11:03 ರಿಂದ 12:29
Daily Horoscope.
ಮೇಷ: ಆರೋಗ್ಯ ಮಧ್ಯಮ , ಕುಟುಂಬ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ,ಕಾರ್ಯ ಯಶಸ್ಸು,ಕರ್ಚು ಅಧಿಕ, ದೂರ ಪ್ರಯಾಣ.
ವೃಷಭ: ಕಾರ್ಯ ವಿಳಂಬ,ಕಾರ್ಯ ಹಾನಿ, ಹತಾಶೆ ಉಂಟಾಗಬಹುದು, ಕೆಲಸ ಕಾರ್ಯದಲ್ಲಿ ಅಡೆತಡೆ,ಅನಿರೀಕ್ಷಿತ ಧನಾಗಮನ,ಮಿಶ್ರ ಫಲ.
ಮಿಥುನ:ಆರೋಗ್ಯ ಮಧ್ಯಮ, ವ್ಯವಹಾರ ಉದ್ಯೋಗದಲ್ಲಿ ಸಫಲತೆ, ವಾಸ ಸ್ಥಳ ಬದಲಾವಣೆ, ಶುಭ ಫಲ.
ಕರ್ಕಾಟಕ: ದಾಂಪತ್ಯದಲ್ಲಿ ಪರಸ್ಪರ ಸಹಕಾರ, ಆಸ್ತಿವಿಚಾರದಲ್ಲಿ ಬಂಧುಗಳಿಂದ ವಿರೋಧ, ಗುರುಹಿರಿಯರ ಮಾರ್ಗದರ್ಶನ ಅವಶ್ಯ.
ಸಿಂಹ: ಕಲಹ,ಕರ್ಚು ಅಧಿಕ , ಹೈನುಗಾರಿಕೆ ಜೇನು ವ್ಯವಸಾಯಗಾರರಿಗೆ ಆದಾಯ, ಹಣಕಾಸಿನ ವಿಚಾರದಲ್ಲಿ ನಷ್ಟ,ಮಿಶ್ರ ಫಲ.
ಕನ್ಯಾ:ಹಣವ್ಯಯ, ಕಾರ್ಯ ಮಂದಗತಿ, ಆರೋಗ್ಯ ಮಧ್ಯಮ,ಉದರ ಬಾಧೆ, ಮಿಶ್ರ ಫಲ.
ಇದನ್ನೂ ಓದಿ:-Sagar : ಖ್ಯಾತ ಸಾಹಿತಿ ನಾ.ಡಿಸೋಜ ವಿಧಿವಶ
ತುಲಾ: ಕಾರ್ಯ ಯಶಸ್ಸು,ಹಣವ್ಯಯ ,ಆರೋಗ್ಯದಲ್ಲಿ ಕೊಂಚ ಏರುಪೇರು,ಕೃಷಿಕರಿಗೆ ಲಾಭ ಮಧ್ಯಮ, ಯತ್ನ ಕಾರ್ಯ ವಿಳಂಬ
ವೃಶ್ಚಿಕ: ಕುಟುಂಬ ದಲ್ಲಿ ಭಿನ್ನ ಮನಸ್ಸು, ಹಣವ್ಯಯ, ಮಾನಸಿಕ ವೇಧನೆ , ಸಹೋದರನೊಂದಿಗೆ ಜಗಳ,ವ್ಯಾಪಾರದಲ್ಲಿ ಏರಿಳಿತ,ಮಿಶ್ರ ಫಲ.
ಧನಸ್ಸು:ಕೃಷಿಕರಿಗೆ ನಷ್ಟ , ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ.
ಮಕರ: ವೈದ್ಯಕೀಯ ವೃತ್ತಿಯವರಿಗೆ ಲಾಭ, ವಿದ್ಯಾರ್ಥಿಗಳಿಗೆ ಅಧಿಕ ಶ್ರಮ, ಕಾರ್ಯ ಯಶಸ್ಸು.
ಕುಂಭ: ವ್ಯಾಪಾರಿಗಳಿಗೆ ಶುಭ, ನೂತನ ಕೆಲಸ ಆರಂಭಿಸಲು ಸಕಾಲ, ಕೃಷಿಕರಿಗೆ ಲಾಭ, ಯತ್ನ ಕಾರ್ಯ ಯಶಸ್ಸು.
ಮೀನ: ಶೀತ ಬಾಧೆ ,ಯತ್ನ ಕಾರ್ಯಾರಂಭ, ಉದ್ಯೋಗಿಗಳಿಗೆ ಶುಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಿಶ್ರ ಫಲ.