For the best experience, open
https://m.kannadavani.news
on your mobile browser.
Advertisement

Horoscope : ದಿನಭವಿಷ್ಯ 08 ಜನವರಿ 2025

Horoscope : ದಿನಭವಿಷ್ಯ 08 ಜನವರಿ 2025 ಯಾವ ರಾಶಿಗೆ ಏನು ಫಲ ಇಲ್ಲಿದೆ ಮಾಹಿತಿ.
09:18 AM Jan 08, 2025 IST | ಶುಭಸಾಗರ್
horoscope   ದಿನಭವಿಷ್ಯ 08 ಜನವರಿ 2025
ದಿನ ಭವಿಷ್ಯ ,Daily astrology

Horoscope : ದಿನಭವಿಷ್ಯ 08 ಜನವರಿ 2025 ಯಾವ ರಾಶಿಗೆ ಏನು ಫಲ ಇಲ್ಲಿದೆ ಮಾಹಿತಿ.

Advertisement

ರಾಹುಕಾಲ : 12:29 ರಿಂದ 1:55
ಗುಳಿಕಕಾಲ : 11:03 ರಿಂದ 12:29
ಯಮಗಂಡಕಾಲ : 8:11 ರಿಂದ 9:37

ವಾರ :-ಬುಧವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,

ಮೇಷ: ಯತ್ನ ಕಾರ್ಯ ವಿಳಂಬ, ಆರೋಗ್ಯ ಮಧ್ಯಮ, ಶುಭ ಯೋಗ , ವ್ಯಾಪಾರ ವೃದ್ದಿ.

ವೃಷಭ: ಶೀಘ್ರ ಕೋಪ ದಿಂದ ಕಾರ್ಯ ಹಾನಿ, ಯತ್ನ ಕಾರ್ಯ ವಿಳಂಬ, ವ್ಯಾಪಾರ( business) ನಷ್ಟ.

ಮಿಥುನ: ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ವಿಚಾರಮಾಡಿ ನಿರ್ಧರಿಸಿ.

ಕಟಕ:ಕೃಷಿಕರಿಗೆ ನಷ್ಟ,ಕಾರ್ಯ ದಲ್ಲಿ ವಿಳಂಬ ವ್ಯಾಪಾರ ನಷ್ಟ, ಹಣವ್ಯಯ.

ಇದನ್ನೂ ಓದಿ:-Karnataka:ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!ವಿಡಿಯೋ ನೋಡಿ.

ಸಿಂಹ: ಕಲಹ, ಆರೋಗ್ಯ ಸಮಸ್ಯೆ, ವ್ಯಾಪಾರ ಹಿನ್ನಡೆ.ಮಧ್ಯಮ ಫಲ.

ಕನ್ಯಾ: ಪ್ರಯಾಣ,ದೇಹಾಯಾಸ,ಹಣವ್ಯಯ, ಆರೋಗ್ಯ ಸಮಸ್ಯೆ.

ತುಲಾ: ವಸ್ತುಗಳನ್ನು ಕಳೆದುಕೊಳ್ಳುವಿರಿ,ಕಾರ್ಯ ವಿಘ್ನ, ವ್ಯಾಪಾರ ಮಧ್ಯಮ.

ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಅಲ್ಪ ಕಾರ್ಯ ಸಿದ್ದಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ಮನೋವ್ಯಥೆ.

ಧನಸ್ಸು: ಮನೆಯಲ್ಲಿ ಸಂತೋಷ, ಕ್ರಯ ವಿಕ್ರಯಗಳಿಂದ ಲಾಭ, ಕೀರ್ತಿ ವೃದ್ಧಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.

ಇದನ್ನೂ ಓದಿ:-GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿ ಹೊಸ ಹೆಜ್ಜೆ ಇಟ್ಟ ನಿಮ್ಮ ಕನ್ನಡವಾಣಿ ಏನಿದು ವಿಶೇಷ ಇಲ್ಲಿದೆ ನೋಡಿ.

ಮಕರ: ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ.

ಕುಂಭ: ನಿರೀಕ್ಷಿತ ಲಾಭ, ಮನೆಯಲ್ಲಿ ಶುಭ, ಕೋರ್ಟ್ ಕೆಲಸಗಳಲ್ಲಿ ಮುನ್ನಡೆ, ದುಷ್ಟರಿಂದ ದೂರವಿರಿ.

ಮೀನ: ಶತ್ರು ಕಾಟ,ಯತ್ನ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ಶುಭ ಇರದು.ಮಧ್ಯಮ ಫಲ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ