Dandeli | ನಗರಕ್ಕೆ ಬಂದ ಮೊಸಳೆ ಯುವಕರಿಂದ ಮೊಸಳೆ ರಕ್ಷಣೆ-ವಿಡಿಯೋ ನೋಡಿ
ದಾಂಡೇಲಿಯಲ್ಲಿ ಮೊಸಳೆ ನಗರಕ್ಕೆ ನುಗ್ಗಿ ಗಟಾರದಲ್ಲಿ ಕಾಣಿಸಿಕೊಂಡ ಘಟನೆ. ಅರಣ್ಯ ಇಲಾಖೆ ತಡವಾದ ಕಾರಣ ಸ್ಥಳೀಯ ಯುವಕರು ಮೊಸಳೆಯನ್ನು ಹಿಡಿದು ನದಿಗೆ ಬಿಡುಗಡೆ ಮಾಡಿದರು.
02:52 PM Dec 12, 2025 IST
|
ಶುಭಸಾಗರ್
Dandeli | ನಗರಕ್ಕೆ ಬಂದ ಮೊಸಳೆ ಯುವಕರಿಂದ ಮೊಸಳೆ ರಕ್ಷಣೆ-ವಿಡಿಯೋ ನೋಡಿ.
Advertisement
Dandeli crocodile news:-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (dandeli) ಮೊಸಳೆಗಳ ಕಾಟ ಮಿತಿಮೀರಿದ್ದು ಮೊಸಳೆಯೊಂದು ನಗರಕ್ಕೆ ಪ್ರವೇಶಿಸಿದ್ದು ,ಸ್ಥಳೀಯ ಯುವಕರೇ ಮೊಸಳೆಯನ್ನು ಹಿಡಿದು ಮರಳಿ ನದಿಗ ಬಿಟ್ಟ ಘಟನೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ನಡೆದಿದೆ.
Advertisement
ದಾಂಡೇಲಿ ನಗರದ 3ನೇ ಗೇಟ್ ಹತ್ತಿರ ಗಟಾರದಲ್ಲಿ ಮೊಸಳೆ ಯನ್ನು ಸ್ಥಳೀಯ ಯುವಕರು ನೋಡಿದ್ದಾರೆ. ಆಹಾರ ಅರಸಿ ಬಂದಿದ್ದ ಈ ಮೊಸಳೆ ದಾಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಆದರೇ ಮೊಸಳೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಾರದ ಹಿನ್ನಲೆಯಲ್ಲಿ ಸ್ಥಳೀಯರೇ ಮೊಸಳೆ ಹಿಡಿದು ನದಿಗೆ ಬಿಟ್ಟಿದ್ದಾರೆ.
ವಿಡಿಯೋ ನೋಡಿ:-
Advertisement
Next Article
Advertisement