ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ವ್ಯಕ್ತಿ ಬಂಧನ

Dandeli news:- : ಚಾಕಲೇಟ್ ಕೂಡುವ ಆಸೆ ತೋರಿಸಿ ಮನೆಯ ಒಳಗಡೆ ಬಾಲಕಿಯನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
02:56 PM Jan 08, 2025 IST | ಶುಭಸಾಗರ್

Dandeli news:- : ಚಾಕಲೇಟ್ ಕೂಡುವ ಆಸೆ ತೋರಿಸಿ ಮನೆಯ ಒಳಗಡೆ ಬಾಲಕಿಯನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದಾಂಡೇಲಿ ನಿವಾಸಿ ಗೌಸ್ ಖಾನ್ ಮಹಮ್ಮದ್ ಖಾನ್ ಪಠಾಣ್ (50) ಎಂಬಾತನನ್ನು ಪೊಲೀಸರು ಬಂಧಿಸಿ,ಪೋಕ್ಸೋ ( pocso case) ಪ್ರಕರಣ ದಾಖಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ .

Advertisement
Tags :
CaseDandeli newsJoidaKannda newsKarnataka
Advertisement
Next Article
Advertisement