Honnavara| ಒಂದೇ ವಾರದಲ್ಲಿ ಐದು ಆಮೆ ಸಾವು!
ಹೊನ್ನಾವರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಕಡಲ ತೀರದಲ್ಲಿ ಎರಡು ಆಮೆಗಳ ಮೃತದೇಹದ ಪತ್ತೆಯಾಗಿದೆ.
11:07 AM Sep 15, 2024 IST | ಶುಭಸಾಗರ್
ಹೊನ್ನಾವರ :- ಉತ್ತರ ಕನ್ನಡ (uttra kannda) ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಕಾಸರಕೋಡು ಕಡಲ ತೀರದಲ್ಲಿ ಎರಡು ಆಮೆಗಳ ಮೃತದೇಹದ ಪತ್ತೆಯಾಗಿದೆ.
Advertisement
ಕಡಲಾಮೆಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದ್ದು ಆಲಿವ್ರೆಡ್ಲಿ , ಗ್ರೀನ್ ಟರ್ಟಲ್ ಕಡಲಾಮೆ ಮೃತದೇಹ ಪತ್ತೆಯಾಗಿದೆ.
ಇದೇ ತಿಂಗಳಲ್ಲಿ ಒಟ್ಟು ಐದು ಆಮೆಗಳ ಮೃತ ದೇಹ ಇದೇ ಭಾಗದಲ್ಲಿ ಪತ್ತೆಯಾಗಿದ್ದು ನಿಖರ ಕಾರಣ ತಿಳಿದು ಬರಬೇಕಿದೆ.
ಇದನ್ನೂ ಓದಿ:-Honnavara| ಲಂಚ ಪಡೆಯುತಿದ್ದ ಪಂಚಾಯಿತ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ.
ಇಂದು ದೊರೆತ ಆಮೆ ಕಳೆಬರಹವನ್ನು ಸ್ಥಳೀಯ ಮೀನುಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆಮೆ ಕಳೆ ಬರಹಕ್ಕೆ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು.
Advertisement