Rain News| ಮಳೆಯಿಂದ ಎಲ್ಲಿ ಏನು ಅನಾಹುತ ತಾಲೂಕುವಾರು ವಿವರ ಇಲ್ಲಿದೆ.
10:33 PM Sep 09, 2024 IST | ಶುಭಸಾಗರ್
Rain News:- ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸೆಪ್ಟೆಂಬರ್ 9ರಂದು ಅತೀ ಹೆಚ್ಚು ಮಳೆಯಾದರೇ (Rain) ಮಲೆನಾಡು ಭಾಗದಲ್ಲಿ ಅಲ್ಪ ಇಳಿಕೆ ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 301.7 ಮಿ.ಮೀಟರ್ ಮಳೆಯಾಗಿದೆ.
Advertisement
ಸೆಪ್ಟೆಂಬರ್ 12 ರ ವರೆಗೆ ಜಿಲ್ಲೆಯಾದ್ಯಂತ ಯಲ್ಲೋ ಅಲರ್ಟ ಇದ್ದು ಮಳೆ ಮುಂದುವರೆಯಲಿದೆ.
ಇದನ್ನೂ ಓದಿ:-Karwar |ಹಳಿ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲು ದುರಂತ ತಪ್ಪಿಸಿದ ಮಾಧವ!
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ (Rain Damage) 2 ಮನೆಗಳಿಗೆ ತೀವ್ರ ಹಾನಿ ಹಾಗೂ 4 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಜಿಲ್ಲೆಯಲ್ಲಿ ಇಂದು ಎಷ್ಟು ಮಳೆ ( Today Rain Report)
ಕಾರವಾರ-31.2mm
ಅಂಕೋಲ- 41.5mm
ಕುಮಟಾ-36.2mm
ಹೊನ್ನಾವರ-41.9mm
ಭಟ್ಕಳ -57.4mm.
ಶಿರಸಿ-14.5mm
ಸಿದ್ದಾಪುರ- 19.2mm
ಯಲ್ಲಾಪುರ -8.2mm
ಮುಂಡಗೋಡು- 8.0mm
ಹಳಿಯಾಳ- 2.2 mm
ಜೋಯಿಡಾ-24.4mm
ದಾಂಡೇಲಿ:-17.0
ಜಲಾಶಯದ ಇಂದಿನ ನೀರಿನ ಮಟ್ಟ( Dam water level)
Advertisement