ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Car ಓವರ್ ಟೇಕ್ : ಮಾಜಿ ಸಂಸದ ಅನಂತಕುಮಾರ್ ಹೆಗಡೆ ಡ್ರೈವರ್ ,ಗನ್ ಮ್ಯಾನ್ ನಿಂದ ಹಲ್ಲೆ ಠಾಣೆಯಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಲಾಕ್!

ಆನೇಕಲ್ : ದಾಬಾಸ್ ಪೇಟೆ:- ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕಾರನ್ನು ಓವರ್ ಟೇಕ್ ಮಾಡಿದರು ಎಂಬ ಕಾರಣಕ್ಕೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್, ಡ್ರೈವರ್ ಹಾಗೂ ಮಾಜಿ ಸಂಸದರ ಮಗ ಮುಸ್ಲಿಂ ಯುವಕನ
09:40 PM Jun 23, 2025 IST | ಶುಭಸಾಗರ್
ಆನೇಕಲ್ : ದಾಬಾಸ್ ಪೇಟೆ:- ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕಾರನ್ನು ಓವರ್ ಟೇಕ್ ಮಾಡಿದರು ಎಂಬ ಕಾರಣಕ್ಕೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್, ಡ್ರೈವರ್ ಹಾಗೂ ಮಾಜಿ ಸಂಸದರ ಮಗ ಮುಸ್ಲಿಂ ಯುವಕನ

Car ಓವರ್ ಟೇಕ್ : ಮಾಜಿ ಸಂಸದ ಅನಂತಕುಮಾರ್ ಹೆಗಡೆ ಡ್ರೈವರ್ ,ಗನ್ ಮ್ಯಾನ್ ನಿಂದ ಹಲ್ಲೆ ಠಾಣೆಯಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಲಾಕ್!

Advertisement

ವಿಡಿಯೋ ನೋಡಿ:-

Advertisement

ಆನೇಕಲ್ : ದಾಬಾಸ್ ಪೇಟೆ:- ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕಾರನ್ನು ಓವರ್ ಟೇಕ್ ಮಾಡಿದರು ಎಂಬ ಕಾರಣಕ್ಕೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್, ಡ್ರೈವರ್ ಹಾಗೂ ಮಾಜಿ ಸಂಸದರ ಮಗ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀದ್ ಖಾನ್ ಎಂಬುವರೇ ಹಲ್ಲೆಗೊಳಗಾದವರಾಗಿದ್ದು
ಗಾಯಾಳು ಇಲಿಯಾಜ್ ಖಾನ್ ಮಗ ನವೀದ್ ಖಾನ್ ಮಾಧ್ಯಮಗಗಳಿಗೆ ಹೇಳಿಕೆ ನೀಡಿದ್ದು ನಿಜಗಲ್ ಬಳಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ಘಟನೆ ಆಗಿದೆ.

ನಮ್ಮ ಕಸಿನ್ ಇನ್ನೋವಾ ಕಾರ್ ಓಡಿಸ್ತಾ ಇದ್ರು,ಕಾರ್ ಓವರ್ ಟೆಕ್ ಮಾಡಿದ್ರು,ಅಷ್ಟಕ್ಕೆ ಕಾರ್ ಸೈಡಿಗೆ ಹಾಕು ಅಂದರು,ಬಂದು ಏಕಾಏಕಿಯಾಗಿ ಗನ್ ಮ್ಯಾನ್ ಹಾಗೂ ಡ್ರೈವರ್ ಹಲ್ಲೆ ನಡೆಸಿದ್ರು ಎಂದು ಹೇಳುದ್ದು ಕಾರಿನಲ್ಲಿ ಇದ್ದ ನವೀದ್ ಖಾನ್ ತಾಯಿ ಸಹ ಸಾಬರು ಎಂದು ಹೊಡೆಯಿರಿ ಎಂದು ಹಲ್ಲೆ ಮಾಡಿದರು, ಅವರ ಮಗನೂ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಘಟನೆ ಸಂಬಂಧ ದಾಬಾಸ್ ಪೇಟೆ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಾಬಾಸ್ ಪೇಟೆ‌ ಠಾಣೆ ಎದುರು ಮುಸ್ಲಿಂ ಸಮುದಾಯದ ಜನ ಜಮಾಯಿಸಿ ಘಟನೆ ಖಂಡಿಸಿ ಪ್ರತಿಭಟಿಸುತಿದ್ದಾರೆ.

ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಎ ಎಸ್ಪಿ ಪ್ರಸನ್ನ ಕುಮಾರ್ ಠಾಣೆಗೆ ಹಾಜುರಾಗಿ ತನಿಖೆ ಕೈಗೊಂಡಿದ್ದಾರೆ.

Advertisement
Tags :
anekalCarFormer mp ananthkumar hegdeKarnatakapolick caseVideo News
Advertisement
Next Article
Advertisement