Gokarna| ಸಿಲೆಂಡರ್ ಸ್ಪೋಟ ಮನೆ ಸಂಪೂರ್ಣ ನಾಶ.
ಉತ್ತರ ಕನ್ನಡದ ಕುಮಟಾ taluk Bangale Gudda ಯಲ್ಲಿ ಸಿಲೆಂಡರ್ ಸ್ಪೋಟದಿಂದ ಮನೆ ಸಂಪೂರ್ಣ ನಾಶ. 11 ಲಕ್ಷಕ್ಕೂ ಹೆಚ್ಚು ಹಾನಿ; ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಗೋಕರ್ಣ ಪೊಲೀಸ್ ಪ್ರಕರಣ ದಾಖಲಿಸಿದೆ.
12:43 PM Dec 11, 2025 IST | ಶುಭಸಾಗರ್
Gokarna| ಸಿಲೆಂಡರ್ ಸ್ಪೋಟ ಮನೆ ಸಂಪೂರ್ಣ ನಾಶ.
ವರದಿ:- ಶುಭ ಸಾಗರ್.
Advertisement
ಕಾರವಾರ :- ಸಿಲೆಂಡರ್ ಸ್ಪೋಟಕ್ಕೆ ಮನೆ ಸಂಪೂರ್ಣ ನಾಶವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಬಂಗ್ಲೆ ಗುಡ್ಡದಲ್ಲಿ ಇಂದು ನಡೆದಿದೆ.
ಆಕಸ್ಮಿಕ ಬೆಂಕಿ ಅವಘಡ ದಿಂದ ಸಿಲಿಂಡರ್ ಸ್ಪೋಟಗೊಂಡಿದೆ .ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣ ನಾಶವಾಗಿದ್ದು ಮನೆಯ ವಸ್ತುಗಳು ಸಂಪೂರ್ಣ ಸುಟ್ಟು ನಾಶವಾಗಿದೆ. ಮುಳೀದರ್ ಕಾಮತ್ ಎಂಬುವವರಿಗೆ ಸೇರಿದ ಮನೆಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಸ್ಪೋಟ ಸಂಭವಿಸಿದೆ. ಹೀಗಾಗಿ ಜಾನುವಾರು ಸೇರಿದಂತೆ ಯಾರಿಗೂ ಹಾನಿ ಸಂಭವಿಸಿಲ್ಲ.
Gokarna|ಲೈಪ್ ಗಾರ್ಡ ಮಾತು ಕೇಳದ ವಿದ್ಯಾರ್ಥಿಗಳು | ಸಮುದ್ರಪಾಲಾಗುತಿದ್ದವರ ರಕ್ಷಣೆ
ಘಟನೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದ್ದು ,ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement