Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !


Gokarna News 03 November 2024 :-ಚಲನ ಚಿತ್ರ ನಿರ್ದೇಶಕ ಗುರು ಪ್ರಸಾದ್ ಮಾನಸಿಕ ಖಿನ್ನತೆಯಲ್ಲಿ ಬಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:-Sandalwood : ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
ಆದ್ರೆ ಮಾನಸಿಕ ಖಿನ್ನತೆಗೊಳಗಾಗಿ ಬೀದಿ ಸುತ್ತುತಿದ್ದ ವ್ಯಕ್ತಿಯನ್ನು ಸಿನಿಮಾ ಚಿತ್ರೀಕರಣದ ವೇಳೆ ನೋಡಿದ್ದ ಇವರು ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ತೊಡಿಸಿ ತನ್ನ ಸಿನಿಮಾ ಕಾಯಕಕ್ಕೆ ಬಳಸಿಕೊಳ್ಳುವ ಜೊತೆ ಖಿನ್ನತೆಗೊಳಗಾಗಿದ್ದ ವ್ಯಕ್ತಿಗೆ ಧೈರ್ಯ ತುಂಬಿ ಮಾನವೀಯತೆ ಮೆರೆದಿದ್ದರು.
ಹೌದು 2016 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರ ನಿರ್ದೇಶನ ಮಾಡಲು ಬಂದಿದ್ದ ಗುರುಪ್ರಸಾದ್ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎನ್ನುವ ಮಾನಸಿಕ ಖಿನ್ನತೆಗೊಳಗಾಗಿ ಉದ್ದನೆಯ ಕೂದಲು,ಗಡ್ಡ ಬಿಟ್ಟು ತಿರುಗುತ್ತಿದ್ದ ಆತನನ್ನು ನೋಡಿ ಮರುಗಿದ್ದ ಅವರು, ಆತನನ್ನು ತನ್ನಬಳಿ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದರು.
ಇದನ್ನೂ ಓದಿ:-Gokarna: ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ.
ಇದಲ್ಲದೇ ಚಿತ್ರ ನಿರ್ದೇಶನದ ವೇಳೆ ಆತನನ್ನು ಕೆಲಸ ಮಾಡಲು ಬಳಸಿಕೊಂಡಿದ್ದರು .ನಂತರ ಆತನಿಗೆ ದೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು.
- Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ? appeared first on ಕನ್ನಡವಾಣಿ.ನ್ಯೂಸ್.">Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ?
- Ankola ಕೆಟ್ಟು ನಿಂತ ವಾಹನಕ್ಕೆ ಗುದ್ದಿದ ಲಾರಿಯಲ್ಲಿ ಸಿಕ್ತು ಕಸಾಯಿ ಖಾನೆಗೆ ಹೋಗುತಿದ್ದ 15 ಅಕ್ರಮ ಜಾನುವಾರು appeared first on ಕನ್ನಡವಾಣಿ.ನ್ಯೂಸ್.">Ankola ಕೆಟ್ಟು ನಿಂತ ವಾಹನಕ್ಕೆ ಗುದ್ದಿದ ಲಾರಿಯಲ್ಲಿ ಸಿಕ್ತು ಕಸಾಯಿ ಖಾನೆಗೆ ಹೋಗುತಿದ್ದ 15 ಅಕ್ರಮ ಜಾನುವಾರು
- Waqf: ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ appeared first on ಕನ್ನಡವಾಣಿ.ನ್ಯೂಸ್.">Waqf: ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
- Gokarna: ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ. appeared first on ಕನ್ನಡವಾಣಿ.ನ್ಯೂಸ್.">Gokarna: ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ.
- Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ! appeared first on ಕನ್ನಡವಾಣಿ.ನ್ಯೂಸ್.">Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ!