Haliyala news| ಪೊಲೀಸ್ ಠಾಣೆ ಎದುರಿಗಿರುವ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು |ವಿಡಿಯೋ ನೋಡಿ
Haliyala news: Police station front Ganapati temple theft, thieves steal 5kg silver worth ₹6 lakhs. CCTV video captures the incident. Watch here.
12:35 PM Sep 09, 2025 IST
|
ಶುಭಸಾಗರ್
Haliyala news| ಪೊಲೀಸ್ ಠಾಣೆ ಎದುರಿಗಿರುವ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು |ವಿಡಿಯೋ ನೋಡಿ
Advertisement
Haliyala news :- ಪೊಲೀಸ್ ಠಾಣೆ ಪಕ್ಕದಲ್ಲೆ ಇರುವ ಗಣಪತಿ ದೇವಸ್ಥಾನದಲ್ಲಿ ಕಳ್ಳರು ದೇವಸ್ಥಾನದ ದ್ವಾರಕ್ಕೆ ಅಳವಡಿಸಿದ್ದ ಸುಮಾರು 5 ಕೆ.ಜಿ ಬೆಳ್ಳಿ ಕವಚವನ್ನು ಕದ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ(haliyal) ಪಟ್ಟಣದಲ್ಲಿ ನಡೆದಿದೆ.ಗಣಪತಿ ದೇವಸ್ಥಾನದ ಗರ್ಭಗುಡಿಗೆ ಹತ್ತುಕೆಜಿ ಬೆಳ್ಳಿಯ ಕವಚ ಅಳವಡಿಸಲಾಗಿತ್ತು. ಇದರಲ್ಲಿ ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ಐದು ಕೆಜಿ ಬೆಳ್ಳಿಯನ್ನು ಕಳ್ಳರು ಕದ್ದಿದ್ದು ಈ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನದ ವಿಡಿಯೋ ಇಲ್ಲಿದೆ.
Advertisement
ಜೋಗ ಜಲಪಾತದ ವಿಡಿಯೋ ನೋಡಿ:-
ಲಿಂಗನಮಕ್ಕಿ ಜಲಾಶಯದ ವಿಡಿಯೋ ನೋಡಿ:-
Advertisement
Next Article
Advertisement