For the best experience, open
https://m.kannadavani.news
on your mobile browser.
Advertisement

Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ

ಹೈದ್ರಾಬಾದ್ ನ ಅಬಿಟ್ಸ್ ನಲ್ಲಿ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಪಟಾಕಿ ಕರೀದಿಗೆ ಬಂದಿದ್ದ ಜನರು ಹೊರಬರಲಾಗದೇ ನೂಕು ನುಗ್ಗಲು ಏರ್ಪಟ್ಟಿತ್ತು.
05:58 PM Oct 28, 2024 IST | ಶುಭಸಾಗರ್
viral video ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ
Milan Enterprises Karwar
ಕಾರವಾರದ ಮಿಲನ್ ಎಂಟರ್ ಪ್ರೈಸಸ್ ದೀಪಾವಳಿಯ ವಿಶೇಷ ರಿಯಾಯಿತಿ ಮಾರಾಟ. ಒಮ್ಮೆ ಭೇಟಿ ನೀಡಿ.

ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ ವಿಡಿಯೋ ನೋಡಿ:-

Advertisement

https://youtube.com/shorts/5YRplu4wIuQ?si=RixobuiJ7JVWEvqJ

ಹೈದ್ರಾಬಾದ್ ನ ಅಬಿಟ್ಸ್ ನಲ್ಲಿ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಪಟಾಕಿ ಕರೀದಿಗೆ ಬಂದಿದ್ದ ಜನರು ಹೊರಬರಲಾಗದೇ ನೂಕು ನುಗ್ಗಲು ಏರ್ಪಟ್ಟಿತ್ತು.

ಪಟಾಕಿ ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿರುವ ರೆಸ್ಟೋರೆಂಟ್ ಸಹ ಬೆಂಕಿಗಾಹುತಿಯಾಗಿದ್ದು ,ಪಕ್ಕದಲ್ಲೇ ಇದ್ದ ಎಂಟು ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ.

ಇದನ್ನೂ ಓದಿ:-Karnataka:ಶಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ | ರಾಘವೇಶ್ವರ ಶ್ರೀ ,ಕಲ್ಲಡ್ಕ ಪ್ರಭಾಕರ್ ಭಟ್ ಗೆ ಸರ್ಕಾರ ಕ್ಲೀನ್ ಚಿಟ್

ಮೂರು ಅಗ್ನಿಶಾಮಕ ದಳದ ವಾಹನದಲ್ಲಿ ಬೆಂಕಿ ನಂದಿಸಿದ್ದಾರೆ. ಘಟನೆಯು ಭಾನುವಾರ ರಾತ್ರಿ ಸಂಭವಿಸಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ