Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ
ಹೈದ್ರಾಬಾದ್ ನ ಅಬಿಟ್ಸ್ ನಲ್ಲಿ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಪಟಾಕಿ ಕರೀದಿಗೆ ಬಂದಿದ್ದ ಜನರು ಹೊರಬರಲಾಗದೇ ನೂಕು ನುಗ್ಗಲು ಏರ್ಪಟ್ಟಿತ್ತು.

ಪಟಾಕಿ ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿರುವ ರೆಸ್ಟೋರೆಂಟ್ ಸಹ ಬೆಂಕಿಗಾಹುತಿಯಾಗಿದ್ದು ,ಪಕ್ಕದಲ್ಲೇ ಇದ್ದ ಎಂಟು ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ.