ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weekly astrology| ವಾರ ಭವಿಷ್ಯ 16 ನವಂಬರ್ ನಿಂದ 22 ರ ವರೆಗೆ 

get accurate weekly horoscopes for all zodiac signs from Nov 16-22, 2025. Discover your lucky numbers, auspicious days, and insights for success
10:31 AM Nov 16, 2025 IST | ಶುಭಸಾಗರ್
get accurate weekly horoscopes for all zodiac signs from Nov 16-22, 2025. Discover your lucky numbers, auspicious days, and insights for success

Weekly astrology| ವಾರ ಭವಿಷ್ಯ 16 ನವಂಬರ್ ನಿಂದ 22 ರ ವರೆಗೆ 

Advertisement

ಮೇಷ (Aries):-ಈ ವಾರ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೃಪ್ತಿ ಜರುಗುತ್ತದೆ. ನಿಮ್ಮ ನಿರ್ಧಾರಗಳಲ್ಲಿ ಧೈರ್ಯದಿಂದ ಮುಂದುವರಿಯಿರಿ,ಆರ್ಥಿಕ ಅಭಿವೃದ್ಧಿ ,ಯತ್ನ ಕಾರ್ಯ ಸಪಲ.

ಶುಭ ಸಂಖ್ಯೆ: 30

ಶುಭ ದಿನಗಳು: ಭಾನುವಾರ, ಮಂಗಳವಾರ

Advertisement

News impact |ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದು ಗಂಟೆಯಲ್ಲಿ ಸರಿಪಡಿಸಿದ ನಗರಸಭೆ

ವೃಷಭ (Taurus)ಸ್ನೇಹಿತರಿಂದ ಸಿಹಿ ಸುದ್ದಿ ಅಥವಾ ಸಹಾಯ ಲಭಿಸುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆಗಳ ಪರಿಹಾರ ಆಗುತ್ತದೆ. ಸಂಘಟಿತ ಕೆಲಸಗಳು ಯಶಸ್ವಿಯಾಗುತ್ತವೆ.

ಶುಭ ಸಂಖ್ಯೆ: 11

ಶುಭ ದಿನಗಳು: ಬುಧವಾರ, ಶುಕ್ರವಾರ

ಮಿಥುನ (Gemini)ಈ ವಾರ ಆರ್ಥಿಕವಾಗಿ ಉತ್ತಮ ಸಮಯ, ಉದ್ಯೋಗದಲ್ಲಿ ಅಭಿವೃದ್ಧಿ ಸಾಧ್ಯತೆ. ಕುಟುಂಬದಲ್ಲಿ ಸಂತೋಷ ಮತ್ತು ಸಹಯೋಗ ಹೆಚ್ಚುತ್ತದೆ.

ಶುಭ ಸಂಖ್ಯೆ: 7

ಶುಭ ದಿನಗಳು: ಗುರುವಾರ, ಶನಿವಾರ.

ಕರ್ಕ (Cancer):-ಹೊಸದಾಗಿ ಬಂದ ಅವಕಾಶಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ. ಸೋದರ ಸಂಬಂಧಗಳು ಗಟ್ಟಿಯಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ.

ಶುಭ ಸಂಖ್ಯೆ: 10

ಶುಭವ ದಿನಗಳು: ಸೋಮವಾರ, ಶುಕ್ರವಾರ.

ಸಿಂಹ (Leo):-ಹಳೆಯ ವೇದಿಕೆಗಳಲ್ಲಿ ಯಶಸ್ಸು, ಮನೆಯಲ್ಲಿ ಸಾಂತ್ವನ. ವೃತ್ತಿ ಹಿನ್ನೆಲೆಯಲ್ಲಿ ಹೊಸ ಅವಕಾಶಗಳು ಮೂಡುತ್ತವೆ.

ಶುಭ ಸಂಖ್ಯೆ: 5

ಶುಭ ದಿನಗಳು: ಭಾನುವಾರ, ಗುರುವಾರ.

ಕನ್ಯಾ (Virgo):- ನೀವು ಗುರಿ ಸಾಧಿಸುವ ನೇಮಕಣಿಯಲ್ಲಿ ಇರುತ್ತೀರಿ. ಆರ್ಥಿಕ ಲಾಭ ಮತ್ತು ಮನೆಯಲ್ಲಿ ಸನ್ಮಾನ್ಯ ಪರಿಸ್ಥಿತಿ.ಹಣದ ಕರ್ಚು,ತಿರುಗಾಟ,ಆರೋಗ್ಯ ಮಧ್ಯಮ.

ಶುಭ ಸಂಖ್ಯೆ: 30

ಶುಭ ದಿನಗಳು: ಬುಧವಾರ, ಶನಿವಾರ

ತುಲಾ (Libra:):- ವ್ಯಾಪಾರ ಹಾಗೂ ಉದ್ಯೋಗದಲ್ಲಿ ಏರಳಿರುಏರಳಿರಬಹುದು. ಕುಟುಂಬದಲ್ಲಿ ಮಾತುಗಳ ಕುರಿತು ಸಮನ್ವಯ ಬೇಕಾಗುತ್ತದೆ.

ಶುಭ ಸಂಖ್ಯೆ: 5

ಶುಭ ದಿನಗಳು: ಬುಧವಾರ, ಶನಿವಾರವೃಶ್ಚಿಕ (Scorpio)ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಬಂದು, ಆರೋಗ್ಯದತ್ತ ಗಮನ ನೀಡಿ. ಕುಟುಂಬ ಬಂಧಗಳನ್ನು ಬಲಪಡಿಸುವ ಅವಕಾಶ ಸಿಗುತ್ತದೆ.

ಶುಭ ಸಂಖ್ಯೆ: 4, 22

ಶುಭ ದಿನಗಳು: ಮಂಗಳವಾರ, ಶುಕ್ರವಾರ

ಧನು (Sagittarius):-ವೃತ್ತಿಯಲ್ಲಿ ಬೆಳವಣಿಗೆ ಕಾಣುತ್ತದೆ, ಹಣಕಾಸಿನಲ್ಲಿ ಸುಧಾರಣೆ. ಸಂಘಟಿತ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.ಆರೋಗ್ಯ ಮಧ್ಯಮ, ಕುಟುಂದದಲ್ಲಿ ಆಗಾಗ ತೊಂದರೆ.

ಶುಭ ಸಂಖ್ಯೆ: 22

ಶುಭ ದಿನಗಳು: ಗುರುವಾರ, ಭಾನುವಾರ

ಮಕರ (Capricorn):-ಕುಟುಂಬದಲ್ಲಿ ಸ್ಪಷ್ಟತೆ ಮತ್ತು ಸೌಹಾರ್ದತೆ ಹೆಚ್ಚಾಗುತ್ತದೆ. ವೃತ್ತಿಗಾಗಿ ಹೊಸ ಅವಕಾಶಗಳು ಬರುವುದೇ ಸಾಧ್ಯ.ಮಧ್ಯಮ ಪ್ರಗತಿ,ಕರ್ಚು ಏರಿಕೆ.

ಶುಭ ಸಂಖ್ಯೆ: 19

ಶುಭ ದಿನಗಳು: ಗುರುವಾರ, ಶನಿವಾರ.

ಕುಂಭ (Aquarius):-ನೀವು ಕೈಗೊಂಡ ಕೆಲಸಗಳಲ್ಲಿ ವಿರಾಮ ಮತ್ತು ಪರಿಶ್ರಮ ಅಗತ್ಯ. ಹೊಸ ಯೋಜನೆಗಳಿಗೆ ತಾಳ್ಮೆಯಿಂದ ಮುಂದೂಡಿರಿ,ಯತ್ನ ಕಾರ್ಯ ನಿಧಾನ ನಡೆಯಲಿದೆ, ಮಧ್ಯಮ ಶುಭ ಫಲ ಇರಲಿದೆ.

ಶುಭ ಸಂಖ್ಯೆ: 6

ಶುಭ ದಿನಗಳು: ಸೋಮವಾರ, ಬುಧವಾರ.

ಮೀನಾ (Pisces):- ಶಾಂತಿ ಮತ್ತು ಶುಭಕಾರ್ಯಗಳು ನಿಮ್ಮ ಜೀವನದಲ್ಲಿ ಜರುಗುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಮತ್ತು ಆರ್ಥಿಕ ಸುಧಾರಣೆ.ಆರೋಗ್ಯ ಮಧ್ಯಮ ಕುಟುಂಬ ಸೌಖ್ಯ.

ಶುಭ ಸಂಖ್ಯೆ: 8

ಶುಭ ದಿನಗಳು: ಮಂಗಳವಾರ, ಶುಕ್ರವಾರ

Advertisement
Tags :
12 ರಾಶಿ ಭವಿಷ್ಯastroAstrology tipsHoroscopeKarnatakaNewsWeekly astrologyದಿನ ಭವಿಷ್ಯವಾರ ಭವಿಷ್ಯವಾರ ಭವಿಷ್ಯ 2025
Advertisement
Next Article
Advertisement