ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಕರಾವಳಿ ಉತ್ಸವ ಕಲಾವಿದರಿಗೆ ಅರ್ಜಿ ಆಹ್ವಾನ 

Karavali Utsava to be held from Dec 22–28 in Karwar. Artists interested in performing must apply by Dec 11 and attend auditions on Dec 13 at Kodibag, Karwar.
10:59 PM Dec 07, 2025 IST | ಶುಭಸಾಗರ್
Karavali Utsava to be held from Dec 22–28 in Karwar. Artists interested in performing must apply by Dec 11 and attend auditions on Dec 13 at Kodibag, Karwar.

Uttara kannada| ಕರಾವಳಿ ಉತ್ಸವ ಕಲಾವಿದರಿಗೆ ಅರ್ಜಿ ಆಹ್ವಾನ 

Advertisement

Karwar news :-ಕರಾವಳಿ ಉತ್ಸವ ಕಾರ್ಯಕ್ರಮವನ್ನು ಡಿಸೇಂಬರ್ 22 ರಿಂದ  28 ರವರೆಗೆ 7 ದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದು,  ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಕಲಾವಿದರು ಡಿಸೇಂಬರ್ 11 ರ ಒಳಗೆ ತಮ್ಮ ಅರ್ಜಿಯೊಂದಿಗೆ, ಕಾರ್ಯಕ್ರಮ ನೀಡಿದ ದಾಖಲೆಗಳನ್ನು ಲಗತ್ತಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಕಛೇರಿಗೆ ನೀಡುವುದು. ಮತ್ತು ಕಚೇರಿಯ ಇ ಮೇಲ್ ವಿಳಾಸ dkc.karwar@gmali.com ಗೆ ಕಳಿಸಬಹುದು.

Karwar: ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕಿಸ್ತಾನಿ ಪ್ರಜೆ !

 ಡಿಸೇಂಬರ್ 13 ರಂದು  ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯ್ಕೆ ಸಮಿತಿಯ ಮೂಲಕ,  ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣ, ಕೋಡಿಭಾಗ, ಕಾರವಾರ ಇಲ್ಲಿ ಅಡಿಷನ್ ಮೂಲಕ ಅರ್ಹ ಕಲಾವಿದರನ್ನು ಅಂತಿಮಗೊಳಿಸಲಾಗುವುದು ಎಂದು  ಸದಸ್ಯ ಕಾರ್ಯದರ್ಶಿಕರಾವಳಿ ಉತ್ಸವ ವೇದಿಕೆ/ ಸಾಂಸ್ಕೃತಿಕ ಮತ್ತು ಕ್ರೀಡಾಸಮಿತಿ ಹಾಗೂ ಸಹಾಯಕ ನಿರ್ದೇಶಕರುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಪ್ರಕಟಣೆ ತಿಳಿಸಿದೆ

Advertisement

Advertisement
Tags :
Artist ApplicationCultural Programs Karwarkaravali utsava 2025Karwar karavali utsavaKarwar newsUttara KannadaUttara Kannada newsಕರಾವಳಿ ಉತ್ಸವ-2025
Advertisement
Next Article
Advertisement