Arecanut price| ಅಡಿಕೆ ಧಾರಣೆ 10 october 2024
Arecanut price:- ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಪ್ರಮುಖ ಮಾರುಕಟ್ಟೆ ಧಾರಣೆ
09:31 PM Oct 10, 2024 IST | ಶುಭಸಾಗರ್
Arecanut price:- ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ ಈ ಕೆಳಗಿನಂತಿದೆ.
Advertisement 
ನಿಮ್ಮೂರಿನ ಸುದ್ದಿಗಳನ್ನು ಕಳುಹಿಸಲು ಕೆಳಗಿನ ನಂಬರ್ ಗೆ WhatsApp ಮಾಡಿ:- 9741058799, 9632889634.
ಶಿರಸಿ ಮಾರುಕಟ್ಟೆ.
| ಕೆಂಪುಗೋಟು | 15199 | 19209 | 
| ಚಾಲಿ | 32418 | 35489 | 
| ಬೆಟ್ಟೆ | 22899 | 39699 | 
| ಬಿಳೆ ಗೋಟು | 16749 | 29399 | 
| ರಾಶಿ | 40698 | 42008 | 
ಸಿದ್ಧಾಪುರ ಮಾರುಕಟ್ಟೆ
| ಕೆಂಪುಗೋಟು | 19999 | 20309 | 
| ಕೋಕ | 21000 | 22899 | 
| ಚಾಲಿ | 30109 | 34109 | 
| ತಟ್ಟಿಬೆಟ್ಟೆ | 27789 | 36889 | 
| ಬಿಳೆ ಗೋಟು | 23989 | 26899 | 
| ರಾಶಿ | 40889 | 45399 | 
ಯಲ್ಲಾಪುರ ಮಾರುಕಟ್ಟೆ
| ಕೆಂಪುಗೋಟು | 16899 | 16899 | 
| ಕೋಕ | 4141 | 12609 | 
| ಚಾಲಿ | 29111 | 34190 | 
| ತಟ್ಟಿಬೆಟ್ಟೆ | 24899 | 35010 | 
| ಬಿಳೆ ಗೋಟು | 24201 | 28310 | 
| ರಾಶಿ | 41910 | 45479 | 
ಶಿವಮೊಗ್ಗ ಮಾರುಕಟ್ಟೆ
| ಗೊರಬಲು | 17019 | 36069 | 
| ನ್ಯೂ ವೆರೈಟಿ | 45899 | 48899 | 
| ಬೆಟ್ಟೆ | 41552 | 55269 | 
| ರಾಶಿ | 30009 | 48949 | 
| ಸರಕು | 46600 | 81810 | 
ಇದನ್ನೂ ಓದಿ:- Kumta| ಮೆಕ್ಕೆಜೋಳ ,ಡ್ರಾಗನ್ ಪ್ರೂಟ್ ನಲ್ಲಿ ಅರಳಿದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ
ಕುಮಟಾ ಮಾರುಕಟ್ಟೆ
| ಕೋಕ | 4010 | 24775 | 
| ಚಿಪ್ಪು | 19619 | 28269 | 
| ಹಳೆ ಚಾಲಿ | 33299 | 38299 | 
| ಹೊಸ ಚಾಲಿ | 27269 | 34299 | 
ಗೋಣಿಕೊಪ್ಪಲ್ ಮಾರುಕಟ್ಟೆ
| ಅರೆಕಾನಟ್ ಹಸ್ಕ್ | 3600 | 3600 | 
ಚಿತ್ರದುರ್ಗ ಮಾರುಕಟ್ಟೆ
| ಅಪಿ | 48119 | 48529 | 
| ಕೆಂಪುಗೋಟು | 27400 | 27800 | 
| ಬೆಟ್ಟೆ | 32649 | 33099 | 
| ರಾಶಿ | 47639 | 48069 | 
ಚನ್ನಗಿರಿ ಮಾರುಕಟ್ಟೆ
| ರಾಶಿ | 46112 | 49199 | 
ಬಂಟ್ವಾಳ ಮಾರುಕಟ್ಟೆ
| ಕೋಕ | 19000 | 28500 | 
| ವೋಲ್ಡ್ ವೆರೈಟಿ | 40500 | 48000 | 
ಸುಳ್ಯ ಮಾರುಕಟ್ಟೆ
| ನ್ಯೂ ವೆರೈಟಿ | 28000 | 31000 | 
ಹೊನ್ನಾಳಿ ಮಾರುಕಟ್ಟೆ
| ರಾಶಿ | 24500 | 24500 | 
Advertisement 
 
  
  
  
  
  
 