Daily astrology | ದಿನಭವಿಷ್ಯ 03 November 2024
Daily astrology | ದಿನಭವಿಷ್ಯ 03 November 2024
ಪಂಚಾಂಗ (Panchanga).
ಸಂವತ್ಸರ: ಕ್ರೋಧಿ ನಾಮ
ಋತು: ಶರದ್, ಅಯನ: ದಕ್ಷಿಣಾಯನ
ಮಾಸ: ಶರತ್, ಪಕ್ಷ: ಶುಕ್ಲ
ತಿಥಿ: ಬಿದಿಗೆ, ನಕ್ಷತ್ರ: ಅನೂರಾಧ
ರಾಹುಕಾಲ: 04:25 – 05:52
ಗುಳಿಕಕಾಲ: 02:57 – 04:25
ಯಮಗಂಡಕಾಲ: 12:03 – 01:30
ದಿನ ಭವಿಷ್ಯ (Daily astrology)
ಮೇಷ: - ಗೆಳೆಯರಿಂದ ಕಾರ್ಯಸಿದ್ಧಿ, ಮನೆಯಲ್ಲಿ ಸಂಬ್ರಮ ಯತ್ನ ಕಾರ್ಯ ಯಶಸ್ಸು.
ವೃಷಭ: ಸಂತಸಸ ಸುದ್ದಿಗಳನ್ನು ಕೇಳುವ ಅವಕಾಶ
ಮಿಥುನ: ಆಪ್ತರಿಂದ ನೆರವು, ಲಾಭದಾಯಕ, ಉದ್ಯೋಗಿಗಳಿಗೆ ಒಳಿತಿರದು
ಕರ್ಕ: ಕೆಲಸದಲ್ಲಿ ಕಿರಿಕಿರಿ ಹಣದ ವೆಚ್ಛ, ಯತ್ನ ಕಾರ್ಯದಲ್ಲಿ ಹಿನ್ನಡೆ.
ಇದನ್ನೂ ಓದಿ :-Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ!
ಸಿಂಹ:: ಆರೋಗ್ಯದಲ್ಲಿ ಏರುಪೇರು, ಚಿಂತೆ
ಕನ್ಯಾ : ಕುಟುಂಬದವರಿಂದ ಸಹಾಯ. ಆರೋಗ್ಯ ಸಮಸ್ಯೆ ,ಕಾರ್ಯದಲ್ಲಿ ನುರಾಸಕ್ತಿ ಮಿಶ್ರ ಫಲ.
ತುಲಾ: ಕಾರ್ಯಸಿದ್ಧಿ, ಸಂತಸದ ಸಡಗರ, ಹಣವ್ಯಯ, ಕರ್ಚು ಅಧಿಕ.
ವೃಶ್ಚಿಕ: ಸ್ವಂತಿಕೆಯಿಂದ ಕಾರ್ಯ ಸಾಧನೆ, ವ್ಯಾಪಾರಿಗಳಿಗೆ ಲಾಭ , ಉದ್ಯೋಗಿಗಳಿಗೆ ಹಣ ವ್ಯಯ.
ಧನ: ಅನಾವಶ್ಯಕ ಕೆಲಸಗಳಲ್ಲಿ ತೊಡಗಿಸುವಿಕೆ, ಆಧಿಕ ಕರ್ಚು ,ಕಾರ್ಯ ವಿಳಂಬ,ಕುಟುಂಬದಲ್ಲಿ ಶಾಂತಿ.
ಮಕರ: ಕಾರ್ಯ ಸಾಫಲ್ಯ, ಯತ್ನ ಕಾರ್ಯದಲ್ಲಿ ಹಿನ್ನಡೆ , ಕುಟುಂಬ ಸೌಖ್ಯ.
ಕುಂಭ: ಬಂಧುಗಳ ನೆರವು, ಯಶಸ್ಸು ಲಭ್ಯ.
ಮೀನ: ತಪ್ಪುಗಳು ಉಂಟಾಗುವಿಕೆ, ಕಾರ್ಯ ಹಾನಿ
- Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ? appeared first on ಕನ್ನಡವಾಣಿ.ನ್ಯೂಸ್.">Mining case: ಶಾಸಕ ಸೈಲ್ ಅಪರಾಧಿ ಎನ್ನುವ BJP ಗರು ಇದನ್ನು ಓದಿ! ಮುಚ್ಚಿಟ್ಟ ರಹಸ್ಯದ ಸುತ್ತ?
- Ankola ಕೆಟ್ಟು ನಿಂತ ವಾಹನಕ್ಕೆ ಗುದ್ದಿದ ಲಾರಿಯಲ್ಲಿ ಸಿಕ್ತು ಕಸಾಯಿ ಖಾನೆಗೆ ಹೋಗುತಿದ್ದ 15 ಅಕ್ರಮ ಜಾನುವಾರು appeared first on ಕನ್ನಡವಾಣಿ.ನ್ಯೂಸ್.">Ankola ಕೆಟ್ಟು ನಿಂತ ವಾಹನಕ್ಕೆ ಗುದ್ದಿದ ಲಾರಿಯಲ್ಲಿ ಸಿಕ್ತು ಕಸಾಯಿ ಖಾನೆಗೆ ಹೋಗುತಿದ್ದ 15 ಅಕ್ರಮ ಜಾನುವಾರು
- Waqf: ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ appeared first on ಕನ್ನಡವಾಣಿ.ನ್ಯೂಸ್.">Waqf: ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
- Gokarna: ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ. appeared first on ಕನ್ನಡವಾಣಿ.ನ್ಯೂಸ್.">Gokarna: ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ.
- Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ! appeared first on ಕನ್ನಡವಾಣಿ.ನ್ಯೂಸ್.">Karwar ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಸಟ್ಲಮಂಟ್ ಆರೋಪ ಮಾಡಿದ ಸಚಿವ ಮಂಕಾಳು ವೈದ್ಯ!