Daily Astrology :ದಿನ ಭವಿಷ್ಯ 04 November 2024


Daily Astrology :ದಿನ ಭವಿಷ್ಯ 04 November 2024
ಪಂಚಾಂಗ (panchanga).
ಕ್ರೋಧಿ ಸಂವತ್ಸರ ದಕ್ಷಿಣಾಯನ, ಶರದೃತು, ಕಾರ್ತಿಕ ಶುದ್ಧ ತದಗಿ,
ವಾರ :-ಸೋಮವಾರ,
ಅನುರಾಧ ನಕ್ಷತ್ರ, ಶೋಭನ ಯೋಗ,
ತೈತಿಲ ಕರಣ
ಈ ದಿನದ ವಿಶೇಷ: ಭಗೀನಿ ತೃತಿಯ
ರಾಶಿಫಲ (Rashipala)
ಮೇಷ: - ಆರೋಗ್ಯ ಮಧ್ಯಮ, ಮನಸ್ಸಿನಲ್ಲಿ ಚಂಚಲತೆ, ಕಾರ್ಯಹಾನಿ, ಅಧಿಕ ಕರ್ಚು.
ಇದನ್ನೂ ಓದಿ:-Deepavaliಯಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು ಏಕೆ ಹಬ್ಬದ ಮಹತ್ವ ವೇನು?
ವೃಷಭ: ಕೈಗೊಂಡ ಕೆಲಸಗಳಲ್ಲಿ ಸಾಫಲ್ಯ, ಆರೋಗ್ಯ ಉತ್ತಮ, ವ್ಯಾಪಾರಿಗಳಿಗೆ ಲಾಭ ಇಳಿಕೆ,ಕುಟುಂಬ ಸೌಖ್ಯ.
ಮಿಥುನ: ಆರೋಗ್ಯ ಉತ್ತಮ,ಕಾರ್ಯ ಸಿದ್ಧಿ, ಆನಂದ ಪ್ರಾಪ್ತಿ, ಇಚ್ಚಿಕ ಕೆಲಸ ನಡೆಯಲಿದೆ.
ಕರ್ಕಾಟಕ: ತಪ್ಪಿನಿಂದ ಕಾರ್ಯನಾಶ, ಹಣವ್ಯಯ ,ಯತ್ನ ಕಾರ್ಯ ಸಫಲತೆ ವಿಳಂಬ , ಹೋಟಲ್ ಉದ್ಯಮಿಗಳಿಗೆ ಲಾಭ.
ಸಿಂಹ: ಸಾಮರಸ್ಯ ಕೆಡುವ ಸಾಧ್ಯತೆ, ಪತ್ನಿಯಿಂದ ತೊಂದರೆ, ಹಿತ ಶತ್ರು ಕಾಟ, ಮಿಶ್ರ ಫಲ.
ಕನ್ಯಾ : ಮಿತ್ರರಿಂದ ಕಾರ್ಯ ಸಾಫಲ್ಯ, ಹಣವ್ಯಯ , ಮಾನಸಿಕ ತೊಲಲಾಟ.
ತುಲಾ: ಗೆಳೆಯರಿಂದ ಸಹಾಯ, ಹಣದ ಕರ್ಚು, ಖಾಸಗಿ ಉದ್ಯೋಗಿಗಳಿಗೆ ಶುಭ, ಮಿಶ್ರ ಫಲ.
ವೃಶ್ಚಿಕ: ಅನುಕೂಲಕರ ವಾತಾವರಣ, ಆರೋಗ್ಯ ವೃದ್ಧಿ ,ಶಿಕ್ಷಕರಿಗೆ ಶುಭ, ಸರ್ಕಾರಿ ನೌಕರರಿಗೆ ಆದಾಯ ಮೊಟುಕು.
ಧನುರಾಶಿ :- ಸಂಬಂಧ ಪಡದ ಕೆಲಸದೊಳಗೆ ತೊಡಗಿಸಿಕೊಳ್ಳುವಿಕೆ,ಕಾರ್ಯ ವಿಳಂಬ ,ಮಾನಸಿಕ ವೇಧನೆ, ಮಹಿಳೆಯರಿಗೆ ಶುಭ.
ಮಕರ: ಕಾರ್ಯ ಕೌಶಲ್ಯ, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ .
ಕುಂಭ: ಪರಿಶ್ರಮಕ್ಕೆ ತಕ್ಕಂತೆ ಕಾರ್ಯಸಿದ್ಧಿ, ಕುಟುಂಬ ಸೌಖ್ಯ, ಆರೋಗ್ಯ ಸುಧಾರಣೆ, ಮಹಿಳೆಯರಿಗೆ ಶುಭ.
ಮೀನ: ಗೆಳೆಯರಿಂದ ಕಾರ್ಯ ಹಾನಿ , ಹಣವ್ಯಯ ,ವ್ಯಾಪಾರದಲ್ಲಿ ಏರಿಳಿತ ಸಂದ್ಯಾಕಾಲ ಶುಭ.
- Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ ! appeared first on ಕನ್ನಡವಾಣಿ.ನ್ಯೂಸ್.">Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !
- ಅಸಂಸದೀಯ ಪದ ಬಳಸುವ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ -ಮಂಜುನಾಥ್ ನಾಯ್ಕ. appeared first on ಕನ್ನಡವಾಣಿ.ನ್ಯೂಸ್.">ಅಸಂಸದೀಯ ಪದ ಬಳಸುವ ಶಾಸಕ ಹರೀಶ್ ಪೂಂಜಾ ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ -ಮಂಜುನಾಥ್ ನಾಯ್ಕ.
- Mundgodu: ಹೋರಿ ಬೆದರಿಸಲು ಹೋದ ಯುವಕನಿಗೆ ತಿವಿತ -ಸಾವು appeared first on ಕನ್ನಡವಾಣಿ.ನ್ಯೂಸ್.">Mundgodu: ಹೋರಿ ಬೆದರಿಸಲು ಹೋದ ಯುವಕನಿಗೆ ತಿವಿತ -ಸಾವು
- Sandalwood : ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ appeared first on ಕನ್ನಡವಾಣಿ.ನ್ಯೂಸ್.">Sandalwood : ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
- Daily astrology | ದಿನಭವಿಷ್ಯ 03 November 2024 appeared first on ಕನ್ನಡವಾಣಿ.ನ್ಯೂಸ್.">Daily astrology | ದಿನಭವಿಷ್ಯ 03 November 2024