For the best experience, open
https://m.kannadavani.news
on your mobile browser.
Advertisement

Daily Astrology :ದಿನ ಭವಿಷ್ಯ 07 November 2024

ಮೇಷ: ಕುಟುಂಬ ಸೌಖ್ಯ, ಆರ್ಥಿಕ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಮೋಜು ಮಸ್ತಿ ಆಲೋಚನೆ.
10:11 AM Nov 07, 2024 IST | ಶುಭಸಾಗರ್
ಮೇಷ: ಕುಟುಂಬ ಸೌಖ್ಯ, ಆರ್ಥಿಕ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಮೋಜು ಮಸ್ತಿ ಆಲೋಚನೆ.
daily astrology  ದಿನ ಭವಿಷ್ಯ 07 november 2024

ಪಂಚಾಂಗ (panchanga)

Advertisement

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಷಷ್ಟಿ, ವಾರ:-ಗುರುವಾರ,
ಪೂರ್ವಾಷಾಡ ನಕ್ಷತ್ರ /ಉತ್ತರಾಷಾಡ ನಕ್ಷತ್ರ.

ರಾಹುಕಾಲ: 01:34 ರಿಂದ 03:01
ಗುಳಿಕಕಾಲ: 09:13 ರಿಂದ 10:40
ಯಮಗಂಡಕಾಲ: 06:18 ರಿಂದ 07:46

ದಿನ ಭವಿಷ್ಯ (Astrology)

ಮೇಷ: ಕುಟುಂಬ ಸೌಖ್ಯ, ಆರ್ಥಿಕ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಮೋಜು ಮಸ್ತಿ ಆಲೋಚನೆ.

ವೃಷಭ: ತಾಯಿಯಿಂದ ಸಹಾಯ, ಗುಪ್ತ ಆಲೋಚನೆ, ಅಧಿಕ ಕೋಪತಾಪಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ.

ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಿಂದ ಯಶಸ್ಸು, ಧೈರ್ಯದಿಂದ ಕಾರ್ಯಜಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಕರ್ಕಾಟಕ: ಮೊಬೈಲ್ ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಮಧ್ಯಮ ,ಉದರ ಹಾಗೂ ಗಂಟಲ ಸಮಸ್ಯೆ , ಕಾರ್ಯ ವಿಘ್ನ, ಹಣವ್ಯಯ ,ಕೃಷಿಕರಿಗೆ ,ತೋಟಗಾರಿಕಾ ಬೆಳೆಗಾರರಿಗೆ ಅಲ್ಪ ಲಾಭ.

ಸಿಂಹ: ಆರ್ಥಿಕ ನಿಧಾನ ಪ್ರಗತಿ, ಹಣವ್ಯಯ ,ಉದರ ಭಾದೆ, ಹಿತ ಶತ್ರು ಕಾಟ,ವ್ಯಾಪಾರದಲ್ಲಿ ಹಿನ್ನಡೆ ,ಮಿಶ್ರ ಫಲ

ಕನ್ಯಾ : ಆರೋಗ್ಯ ಮಧ್ಯಮ , ಹಣವ್ಯಯ, ಅಧಿಕ ಕರ್ಚು ,ಸಾಲ ಮಾಡುವ ಸ್ಥಿತಿ, ಉದ್ಯೋಗದಲ್ಲಿ ಮಧ್ಯಮ ಪ್ರಗತಿ.

ತುಲಾ: ಹಣದ ಕರ್ಚು,ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಶುಭ, ಖಾಸಗಿ ಉದ್ಯೋಗಿಗಳಿಗೆ ಒತ್ತಡ,ಮಿಶ್ರ ಫಲ.

ವೃಶ್ಚಿಕ: ಅನುಕೂಲಕರ ವಾತಾವರಣ, ಆರೋಗ್ಯ ವೃದ್ಧಿ ,ವೈದ್ಯರಿಗೆ ಲಾಭ, ಹೋಟಲ್ ಉದ್ಯಮಿಗಳಿಗೆ ಆದಾಯ ಹೆಚ್ಚಳ.

ಧನುರಾಶಿ :- ಕಾರ್ಯ ಪ್ರಗತಿ,ಮಾನಸಿಕ ತೊಲಲಾಟ, ಮಹಿಳೆಯರಿಗೆ ಶುಭ,ಪ್ರತಿಷ್ಟೆಯಿಂದ ಆಗಬೇಕಾದ ಕೆಲಸಕ್ಕೆ ತೊಡುಕು.

ಮಕರ:ಹಿತ ಶತ್ರು ಕಾಟ, ಕಾರ್ಯ ಯಶಸ್ಸು, ಹಣ ಪ್ರಾಪ್ತಿ, ಯತ್ನ ಕಾರ್ಯ ಸಿದ್ದಿ , ಪ್ರಯಾಣ ,ಆರೋಗ್ಯ ಸುಧಾರಣೆ.

ಇದನ್ನೂ ಓದಿ:-KARWAR PORT ಕೋಟಿ ಮೌಲ್ಯದ ಗ್ರಾನೈಟ್ ಗಳಿಗೆ ವಾರಸದಾರರನ್ನು ಹುಡುಕಿಕೊಡಿ!

ಕುಂಭ: ಕಾರ್ಯಸಿದ್ಧಿ,ಮಹಿಳೆಯರಿಗೆ ತೊಂದರೆ,ಕುಟುಂಬ ಕಲಹ ,ಮನಸ್ತಾಪ, ಚರ್ಮ ,ಮಾಂಸ ವ್ಯಾಪಾರಿಗಳಿಗೆ ನಷ್ಟ.

ಮೀನ: ಕಠಿಣ ಪರಿಷ್ರಮದಿಂದ ಲಾಭ , ಕಾನೂನು ಸಮಸ್ಯೆ, ಆರೋಗ್ಯ ವೃದ್ಧಿ, ಸ್ನೇಹಿತರ ಸಹಕಾರ, ಕಾರ್ಯ ವಿಳಂಬ,ಅಲ್ಪ ಮಾನಸಿಕ ಕಿರಿಕಿರಿ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ