ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka|ಚಾಲಕನ ನಿರ್ಲಕ್ಷ ,ನಾಲೆಯಲ್ಲಿ ತೇಲಿಹೋದ ಕಾರು.

Karnataka:- An incident occurred near the Tungabhadra Reservoir HLC canal near Allipura on the outskirts of Bellary while washing a car. The Etius car belonged to Iranna of Vinayak Nagar, Bellary. While washing the car, the car accidentally went into neutral and slid into the canal.
10:17 PM Nov 17, 2025 IST | ಶುಭಸಾಗರ್
Karnataka:- An incident occurred near the Tungabhadra Reservoir HLC canal near Allipura on the outskirts of Bellary while washing a car. The Etius car belonged to Iranna of Vinayak Nagar, Bellary. While washing the car, the car accidentally went into neutral and slid into the canal.

Karnataka|ಚಾಲಕನ ನಿರ್ಲಕ್ಷ ,ನಾಲೆಯಲ್ಲಿ ತೇಲಿಹೋದ ಕಾರು.

Advertisement

Karnataka:-ಕಾರು ತೊಳೆಯುವ ವೇಳೆ, ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಜಲಾಶಯ HLC ಕಾಲುವೆ ಬಳಿ ನಡೆದಿದೆ.ಬಳ್ಳಾರಿಯ ವಿನಾಯಕ ನಗರದ ಈರಣ್ಣ ಎನ್ನುವವರಿಗೆ ಸೇರಿದ ಇಟಿಯಸ್ ಕಾರ್ ಇದಾಗಿದ್ದು,ಕಾರು ತೊಳೆಯುವಾಗ ಆಕಸ್ಮಿಕವಾಗಿ ಕಾರು ನ್ಯೂಟ್ರಲ್ಗೆ ಹೋಗಿ ಕಾಲುವೆಗೆ ಜಾರಿದೆ.

Karnataka| ಸಚಿವ ಸಂಪುಟ ಪುನಾರಚನೆಗೆ ಅಸ್ತು| ಯಾರೆಲ್ಲಾ ಔಟ್ ,ಯಾರು ಇನ್ ! ಸಂಭಾವ್ಯ ಪಟ್ಟಿ ಇಲ್ಲಿದೆ.

Advertisement

ಕಾರು ತೇಲುತ್ತಾ ಸ್ವಲ್ಪ ದೂರ ಸಾಗಿ, ಬಳಿಕ ಮುಳುಗಿದೆ,ಮಾಲೀಕ ಕಾರು ನಿಲ್ಲಿಸಲು ಪ್ರಯತ್ನಿಸಿದ್ರೂ ಆಗಿಲ್ಲ,ಅದೃಷ್ಟವಾಶತ್ ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ, ಪ್ರಾಣಾಪಾಯ ಸಂಬವಿಸಿಲ್ಲ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಜುರಾಗಿ ಸ್ಥಳಯರು ಹಾಗೂ ಈಜು ತಜ್ಞರ ಸಾಹಾಯದಿಂದ ಕಾರನ್ನು ಮೇಲೆತ್ತಲಾಗಿದೆ.

ಕಾರು ಕೊಚ್ಚಿ ಹೋಗುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಅಗಿದ್ದು ಅದರ ವಿಡಿಯೋ ಇಲ್ಲಿದೆ..

Advertisement
Tags :
Alipur Bellary incidentBellary car washed awayCar sinks in canal KarnatakaHLC canal accidentKarnataka viral videoTungabhadra canal news
Advertisement
Next Article
Advertisement