Shiruru| 75 ದಿನದ ನಂತರ ಅರ್ಜುನ್ ದೇಹ ಕುಟುಂಬಕ್ಕೆ
ಕಾರವಾರ:- ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ನಡೆದ ಭೂ ಕುಸಿತ ದುರಂತದಲ್ಲಿ ಸಾವಿಗಿಡಾಗಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ರವರ ಮೃತದೇಹವನ್ನು ಇಂದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
08:15 PM Sep 27, 2024 IST
|
ಶುಭಸಾಗರ್
75 ದಿನಗಳ ಬಳಿಕ ಶಿರೂರು ದುರಂತ ದಲ್ಲಿ ಮಡಿದ ಅರ್ಜುನ್ ಮೃತದೇಹ ಹಸ್ತಾಂತ
ಕಾರವಾರ:- ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ನಡೆದ ಭೂ ಕುಸಿತ ದುರಂತದಲ್ಲಿ ಸಾವಿಗಿಡಾಗಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ರವರ ಮೃತದೇಹವನ್ನು ಇಂದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Advertisement
ಇದನ್ನೂ ಓದಿ:-Shirur ದುರಂತ |ಮಗನಿಗಾಗಿ ಲಾರಿಯ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್.
ಸೆಪ್ಟೆಂಬರ್ 25 ರಂದು ಶಿರೂರಿನ ಗಂಗಾವಳಿ ನದಿಯಲ್ಲಿ ನಜ್ಜು ಗುಜ್ಜಾದ ಭಾರತ್ ಬೇಂಜ್ ಲಾರಿಯ ಒಳಭಾಗ ಕೊಳತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ DNA ಪರೀಕ್ಷೆಗಾಗಿ ತರಲಾಗಿದ್ದು,ಇಂದು ಸಿಕ್ಕ ದೇಹ ಆತನದ್ದೇ ಎಂದು ಖಚಿತ ಪಡಿಸಿದ್ದು ಸಂಜೆವೇಳೆಗೆ ಕುಟುಂಬಕ್ಕೆ ಶವ ಹಸ್ತಾಂತರ ಮಾಡಿದರು.
75 ದಿನಗಳ ಬಳಿಕ ಶಿರೂರು ದುರಂತ ದಲ್ಲಿ ಮಡಿದ ಅರ್ಜುನ್ ಮೃತದೇಹ ಹಸ್ತಾಂತಮುಂದುವರೆದ ಶೋಧ ಕಾರ್ಯ
75 ದಿನಗಳ ಬಳಿಕ ಶಿರೂರು ದುರಂತ ದಲ್ಲಿ ಮಡಿದ ಅರ್ಜುನ್ ಮೃತದೇಹ ಹಸ್ತಾಂತ
ಇನ್ನು ಶಿರೂರು ದುರಂತದಲ್ಲಿ 11 ಜನರ ಸಾವಾಗಿದ್ದು ,ಈವರೆಗೆ 9 ಜನರ ಶವ ಶೋಧ ಮಾಡಲಾಗಿದೆ. ಶಿರೂರಿನ ಜಗನ್ನಾಥ್ ನಾಯ್ಕ ,ಗಂಗೆಕೊಳ್ಳದ ಲೋಕೇಶ್ ರವರ ಶವ ಶೋಧ ನಡೆಸಬೇಕಿದ್ದು ಶೋಧ ಕಾರ್ಯ ಮುಂದುವರೆದಿದೆ.
Advertisement
Advertisement
Next Article
Advertisement